ರಾಮನಗರದಲ್ಲಿ (Ramanagar) ಬಿ ಆರ್ ಅಂಬೇಡ್ಕರ್ (BR Ambedkar) ಹಾಗೂ ಕೆಂಪೇಗೌಡರ (Kempegowda) ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಎದುರೇ, ಡಾ. ಅಶ್ವತ್ಥ್ ನಾರಾಯಣ್ (Ashwath Narayan) ಹಾಗೂ ಡಿಕೆ ಸುರೇಶ್ (DK Suresh) ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಬೆಂಗಳೂರು (ಜ. 04): ರಾಮನಗರದಲ್ಲಿ (Ramanagar) ಬಿ ಆರ್ ಅಂಬೇಡ್ಕರ್ (BR Ambedkar) ಹಾಗೂ ಕೆಂಪೇಗೌಡರ (Kempegowda) ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಎದುರೇ, ಡಾ. ಅಶ್ವತ್ಥ್ ನಾರಾಯಣ್ (Ashwath Narayan) ಹಾಗೂ ಡಿಕೆ ಸುರೇಶ್ (DK Suresh) ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಸಂಸದ ಡಿಕೆ ಸುರೇಶ್ ವರ್ತನೆ ಖಂಡಿಸಿ ಬಳ್ಳಾರಿಯಲ್ಲಿ (Ballari) ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.
ರಾಜ್ಯದಲ್ಲಿ ಒಮಿಕ್ರೋನ್ ಸೋಂಕು (Omicron Variant) ಹರಡುವಿಕೆ ಹಿನ್ನಲೆಯಲ್ಲಿ ಸಿಎಂ ಬೊಮ್ಮಾಯಿಯವರು ಇಂದು ತಜ್ಞರು, ತಾಂತ್ರಿಕ ಸಲಹಾ ಸಮಿತಿ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಟಫ್‌ರೂಲ್ಸ್ ಜಾರಿಯಾಗುವ ಸಾಧ್ಯತೆ ಇದೆ. ಶಾಲೆ ಕೂಡಾ ಬಂದ್ ಆಗುವ ಸಾಧ್ಯತೆ ಇದೆ.