ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ (Weekend Curfew Extend) ವಿಸ್ತರಣೆಯ ಸುಳಿವು ನೀಡಿದ್ದಾರೆ ಸಿಎಂ ಬೊಮ್ಮಾಯಿ (CM Bommai) ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕೊರೋನಾ ಸೋಂಕಿನ ಪ್ರಮಾಣ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಸಿಎಂ ಬೊಮ್ಮಾಯಿ ಹೇಳಿದ್ಧಾರೆ.
ಬೆಂಗಳೂರು (ಜ. 10): ಕೊರೋನಾ ವೈರಸ್ ಮೂರನೇ ಅಲೆ ನಿಗ್ರಹಿಸುವ ಉದ್ದೇಶದಿಂದ ರಾಜ್ಯದಲ್ಲಿ ಶುಕ್ರವಾರ ರಾತ್ರಿ 10ರಿಂದ ಆರಂಭವಾಗಿದ್ದ ವಾರಾಂತ್ಯ ಕರ್ಫ್ಯೂಗೆ (Weekend Curfew) ಸೋಮವಾರ ಬೆಳಗ್ಗೆ 5ಕ್ಕೆ ತೆರೆ ಬಿದ್ದಿದೆ. ಜನಜೀವನ, ವ್ಯಾಪಾರ- ವಹಿವಾಟು ಸಹಜಸ್ಥಿತಿಗೆ ಬಂದಿದೆ.