ವಿಧಾನ ಪರಿಷತ್‌ನಲ್ಲಿ ಕನ್ನಡ ಪ್ರಭ ವರದಿ ಪ್ರತಿಧ್ವನಿಸಿತು. ಅಕ್ರಮ ವಲಸಿಗರ ಚರ್ಚೆ ವೇಳೆ ಎಂಎಲ್‌ಸಿ ತುಳಸಿ ಮುನಿರಾಜುಗೌಡ ಕನ್ನಡ ಪ್ರಭ ವರದಿಯನ್ನು ಉಲ್ಲೇಖಿಸುತ್ತಾರೆ.
ಬೆಂಗಳೂರು (ಸೆ. 16): ವಿಧಾನ ಪರಿಷತ್‌ನಲ್ಲಿ ಕನ್ನಡ ಪ್ರಭ ವರದಿ ಪ್ರತಿಧ್ವನಿಸಿತು. ಅಕ್ರಮ ವಲಸಿಗರ ಚರ್ಚೆ ವೇಳೆ ಎಂಎಲ್‌ಸಿ ತುಳಸಿ ಮುನಿರಾಜುಗೌಡ ಕನ್ನಡ ಪ್ರಭ ವರದಿಯನ್ನು ಉಲ್ಲೇಖಿಸುತ್ತಾರೆ.
'192 ಅಕ್ರಮ ವಲಸಿಗರು ಕ್ಯಾಂಪ್‌ನಲ್ಲಿದ್ದಾರೆ. ಅವರ ಮೇಲೆ ಬೇರೆ ಬೇರೆ ಕೇಸ್‌ಗಳಿವೆ. ವಿಚಾರಣೆ ಬಳಿಕ ಅವರನ್ನು ಗಡಿಪಾರು ಮಾಡುತ್ತೇವೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ಧಾರೆ.