ಮುಂದಿನ ಸಿಎಂ ಹೇಳಿಕೆ ನೀಡದಂತೆ ಜಮೀರ್‌ಗೆ, ಸುರ್ಜೇವಾಲಾ ವಾರ್ನ್..!
Jul 21, 2021, 9:53 AM IST
ಬೆಂಗಳೂರು (ಜು. 21): ಮುಂದಿನ ಸಿಎಂ ಹೇಳಿಕೆ ನೀಡದಂತೆ ಜಮೀರ್ ಅಹ್ಮದ್‌ಗೆ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ನೋಟಿಸ್ ನೀಡಿದ್ದರೂ, ಮತ್ತೊಮ್ಮೆ ಸಿಎಂ ಹೇಳಿಕೆ ನೀಡಿದ ಜಮೀರ್‌ಗೆ, ರಾಹುಲ್ ಗಾಂಧಿ ಮನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.