ಅರ್ಧ ರಾಜ್ಯಕ್ಕೆ ರಿಲೀಫ್: ಇನ್ಮುಂದೆ ಗ್ರೀನ್‌ ಝೋನ್‌ಗಳಲ್ಲಿ ಏನಿರುತ್ತೆ? ಏನಿರಲ್ಲ?

Apr 28, 2020, 6:47 PM IST

ಬೆಂಗಳೂರು(ಏ.28): ಆರ್ಥಿಕತೆಗೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಂಗಳವಾರವಾದ ಇಂದು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು ಗ್ರೀನ್‌ ಝೋನ್‌ನಲ್ಲಿರುವ ಜಿಲ್ಲೆಗಳಿಗೆ ಲಾಕ್‌ಡೌನ್‌ನಿಂದ ಸ್ವಲ್ಪ ರಿಲ್ಯಾಕ್ಸ್ ನೀಡಿದೆ. ಇದರರ್ಥ ರಾಜ್ಯದ ಅರ್ಧಕ್ಕರ್ಧ ಜಿಲ್ಲೆಗಳಿಗೆ ರಿಲ್ಯಾಕ್ಸ್ ಸಿಕ್ಕಂತೆ ಆಗಿದೆ.

ಆರ್ಥಿಕತೆಗೆ ಚೈತನ್ಯ ತುಂಬಲು ಗ್ರೀನ್‌ ಝೋನ್‌ನಲ್ಲಿ ಕೈಗಾರಿಕೆಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಮದ್ಯ ಪ್ರಿಯರಿಗೆ ಮತ್ತೆ ನಿರಾಸೆಯೇ ಎದುರಾಗಿದೆ.

14 ಜಿಲ್ಲೆಗಳಿಗೆ ರಿಲೀಫ್: ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಿಷ್ಟು..!

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುತ್ತಾ? ಮಾಲ್‌ಗಳು ಓಪನ್ ಆಗುತ್ತವೆಯೇ? ಇನ್ನುಳಿದಂತೆ ಯಾವೆಲ್ಲಾ ಝೋನ್‌ಗಳಲ್ಲಿ ಏನಿರುತ್ತೆ? ಏನಿರಲ್ಲ? ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ