ಹುಬ್ಬಳ್ಳಿ ಗಲಭೆ ವಿಚಾರದಲ್ಲಿ (Hubballi Riot) ಗೃಹ ಸಚಿವರ ವಿರುದ್ಧ ಸಿದ್ದರಾಮಯ್ಯ (Siddaramaiah) ಕಿಡಿ ಕಾರಿದ್ದಾರೆ. ಹೋಮ್ ಮಿನಿಸ್ಟರ್ ಅನ್‌ಫಿಟ್ ಮಿನಿಸ್ಟರ್, ಸರಿಯಾಗಿ ಹೇಳಿಕೆ ಕೊಡ್ಬೇಕು, ಇಲ್ಲ ರಿಸೈನ್ ಮಾಡಿ ಹೋಗ್ಬೇಕು' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಏ, 22): ಹುಬ್ಬಳ್ಳಿ ಗಲಭೆ ವಿಚಾರದಲ್ಲಿ (Hubballi Riot) ಗೃಹ ಸಚಿವರ ವಿರುದ್ಧ ಸಿದ್ದರಾಮಯ್ಯ (Siddaramaiah) ಕಿಡಿ ಕಾರಿದ್ದಾರೆ. ಹೋಮ್ ಮಿನಿಸ್ಟರ್ ಅನ್‌ಫಿಟ್ ಮಿನಿಸ್ಟರ್, ಸರಿಯಾಗಿ ಹೇಳಿಕೆ ಕೊಡ್ಬೇಕು, ಇಲ್ಲ ರಿಸೈನ್ ಮಾಡಿ ಹೋಗ್ಬೇಕು' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಶಾಂತಿ ಸೌಹಾರ್ದತೆ ಕಾಪಾಡಲು (Law and Order) ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಗೃಹ ಇಲಾಖೆ ಇರೋದು, ಗೃಹ ಸಚಿವರೇ ಶಾಂತಿ ಕದಡುವ ಹೇಳಿಕೆ ಕೊಡುತ್ತಾರೆಂದರೆ ಅವರು ಗೃಹ ಸಚಿವರಾಗಲು ನಾಲಾಯಕ್ಕು' ಎಂದು ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು.