ಜಮೀರ್ ವಿರುದ್ಧ ಹಿಂದೂ ಸಂಘಟನೆಗಳ ಅಭಿಯಾನ: ಅಪ್ಪನಿಗೆ ಚುನಾವಣೆ ಭಯ, ಮಗನಿಗೆ ಸಿನಿಮಾ ಭಯ

ಜಮೀರ್ ವಿರುದ್ಧ ಹಿಂದೂ ಸಂಘಟನೆಗಳ ಅಭಿಯಾನ: ಅಪ್ಪನಿಗೆ ಚುನಾವಣೆ ಭಯ, ಮಗನಿಗೆ ಸಿನಿಮಾ ಭಯ

Published : Sep 09, 2022, 05:52 PM IST

ಅಪ್ಪನಿಗೆ ಚುನಾವಣೆ ಭಯ - ಮಗನಿಗೆ ಸಿನಿಮಾ ಬ್ಯಾನ್ ಭಯ!  ಈದ್ಗಾದಲ್ಲಿ ವಿರೋಧ ಕಚೇರಿಯಲ್ಲಿ ಗಣೇಶೋತ್ಸವ..? ಏಕಾಏಕಿ ಗಣೇಶೋತ್ಸವಕ್ಕೆ ಮನಸ್ಸು ಮಾಡಿದ್ದೇಕೆ ಜಮೀರ್..? ಜಮೀರ್ ವಿರುದ್ಧ ಶುರುವಾಗಿದೆ ಸ್ಥಳೀಯರ ಅಭಿಯಾನ..!
 

ಬೆಂಗಳೂರು (ಸೆಪ್ಟೆಂಬರ್ 9): ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಅನ್ನೋ ಹಾಗಾಗಿದೆ ಚಾಮರಾಜಪೇಟೆ ಆಟದ ಮೈದಾನದ ವಿಚಾರ. ಯಾಕಂದ್ರೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ  ಗಣೇಶೋತ್ಸವ ಗಲಾಟೆ ಮುಗಿದಿದ್ರೂ, ಮೈದಾನದ ಫೈಟ್ ಮಾತ್ರ ಇನ್ನೂ ಅಂತ್ಯ ಕಂಡಿರುವ ಲಕ್ಷಣ ಕಾಣಿಸ್ತಿಲ್ಲ. ಮೇಲ್ನೋಟಕ್ಕೆ ಎಲ್ಲವೂ ಬಗೆಹರಿದಿದೆ ಅನ್ನಿಸಿದ್ರೂ ಶೀತಲ ಸಮರ ಮುಂದುವರೆದಿದ್ದು, ಇದೀಗ ಹಿಂದೂಪರ ಸಂಘಟನೆಗಳು ಶಾಸಕ ಜಮೀರ್​ ಹಾಗೂ ಪುತ್ರ ಜಾಯಿದ್​ ಖಾನ್​ ವಿರುದ್ಧ ಅಭಿಯಾನಕ್ಕೆ ಮುಂದಾಗಿದ್ದಾರೆ. 

ತಮ್ಮ ಕಚೇರಿಯಲ್ಲೇ ಗಣಪತಿ ಕೂಡಿಸಿ ಪೂಜೆ ಮಾಡಿ ಮಂತ್ರ ಪಠಿಸಿದ ಶಾಸಕ ಜಮೀರ್

ಜಮೀರ್ ವಿರುದ್ಧ  ಚಾಮರಾಜಪೇಟೆ ನಾಗರೀಕ ಒಕ್ಕೂಟ ಮನೆ ಮನೆಗೆ ಕರಪತ್ರ ಹಂಚಿ ಅಭಿಯಾನ ಶುರುಮಾಡಿದೆ.ಅಪ್ಪನಿಗೆ ಚುನಾವಣೆ ಭಯ - ಮಗನಿಗೆ ಸಿನಿಮಾ ಬ್ಯಾನ್ ಭಯ!  ಈದ್ಗಾದಲ್ಲಿ ವಿರೋಧ ಕಚೇರಿಯಲ್ಲಿ ಗಣೇಶೋತ್ಸವ..? ಏಕಾಏಕಿ ಗಣೇಶೋತ್ಸವಕ್ಕೆ ಮನಸ್ಸು ಮಾಡಿದ್ದೇಕೆ ಜಮೀರ್..? ಜಮೀರ್ ವಿರುದ್ಧ ಶುರುವಾಗಿದೆ ಸ್ಥಳೀಯರ ಅಭಿಯಾನ..!

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more