ಹಾಸನದ (Hassan) ಚನ್ನರಾಯಪಟ್ಟಣದಲ್ಲಿ ಭಾರೀ ಮಳೆಯಿಂದಾಗಿ (Rain) ಕೆಂಬಾಳು ರಸ್ತೆ ಕೊಚ್ಚಿ ಹೋಗಿದೆ. ಕೆರೆ ಕೋಡಿ ಒಡೆದು ಅವಾಂತರವಾಗಿದೆ. ಚನ್ನರಾಯಪಟ್ಟಣ- ತಿಪಟೂರು ಸಂಪರ್ಕ ಕಡಿತಗೊಂಡಿದೆ.
ಬೆಂಗಳೂರು (ಡಿ. 05): ಹಾಸನದ (Hassan) ಚನ್ನರಾಯಪಟ್ಟಣದಲ್ಲಿ (Chennarayapattana) ಭಾರೀ ಮಳೆಯಿಂದಾಗಿ ಕೆಂಬಾಳು ರಸ್ತೆ ಕೊಚ್ಚಿ ಹೋಗಿದೆ. ಕೆರೆ ಕೋಡಿ ಒಡೆದು ಅವಾಂತರವಾಗಿದೆ. ಚನ್ನರಾಯಪಟ್ಟಣ- ತಿಪಟೂರು ಸಂಪರ್ಕ ಕಡಿತಗೊಂಡಿದೆ. ಅರಸೀಕೆರೆ ತಾಲೂಕಿನ ಗಂಡಸಿ ಕೆರೆ ಬಳಿ ಭೂಮಿ ಬಿರುಕು ಬಿಟ್ಟಿದೆ. 15 ಆಳಕ್ಕೆ ಭೂಮಿ ಬಾಯ್ತೆರೆದಿದೆ. ಸ್ಥಳಕ್ಕೆ ಶಾಸಕ ಶಿವಲಿಂಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.