ಜನಪ್ರತಿನಿಧಿಗಳಿಗೆ ಹಾನಗಲ್ ಬೈ ಎಲೆಕ್ಷನ್ ಪಾಠವಾಗಿದೆ. ಜನಪರ ಕೆಲಸ ಮಾಡಿದ್ದಕ್ಕೆ ಶ್ರೀನಿವಾಸ್ ಮಾನೆ ಗೆದ್ದಿದ್ದು ಎಂದು, ತಾವೂ ಜನಾನುರಾಗಿಯಾಗಿ ಕೆಲಸ ಮಾಡಲು ಶಾಸಕರು ಮುಂದಾಗಿದ್ದಾರೆ.
ಬೆಂಗಳೂರು (ನ. 09): ಜನಪ್ರತಿನಿಧಿಗಳಿಗೆ ಹಾನಗಲ್ ಬೈ ಎಲೆಕ್ಷನ್ (Hanagal Byelection) ಪಾಠವಾಗಿದೆ. ಜನಪರ ಕೆಲಸ ಮಾಡಿದ್ದಕ್ಕೆ ಶ್ರೀನಿವಾಸ್ ಮಾನೆ ಗೆದ್ದಿದ್ದು ಎಂದು, ತಾವೂ ಜನಾನುರಾಗಿಯಾಗಿ ಕೆಲಸ ಮಾಡಲು ಶಾಸಕರು ಮುಂದಾಗಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಸರ್ಕಸ್ ಶುರುವಾಗಿದೆ. ಜನತಾ ದರ್ಶನ, ಜನರ ಭೇಟಿ ಮಾಡುತ್ತಿದ್ದಾರೆ. ಶಾಸಕ ಓಲೆಕಾರ್, ವಿರೂಪಾಕ್ಷಪ್ಪ ಈಗಾಗಲೇ ಜನತಾ ದರ್ಶನ ಆರಂಭಿಸಿದ್ದಾರೆ.