Jul 16, 2022, 3:45 PM IST
ಮಂಗಳೂರು (ಜು, 16): ಇಲ್ಲಿ ನಡೆಯುತ್ತಿರುವ ಗಲ್ಫ್ ಕಾನ್ಫರೆನ್ಸ್ ವಿಚಾರವಾಗಿ ಕಾರ್ಯಕರ್ತರಿಗೆ ಮಂಗಳೂರು ಕಮಿಷನರ್ ಶಶಿಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
'ಮೊದಲೇ ರ್ಯಾಲಿಗೆ ಅವಕಾಶ ಇಲ್ಲ ಎಂದು ಹೇಳಿದ್ದೇವೆ. ಕೇವಲ ಪುರಭವನದಲ್ಲಿ ಸಮಾವೇಶ ನಡೆಸಲು ಅನುಮತಿ ಕೊಟ್ಟಿದ್ದೇವೆ, ಆದರೂ ದಾರಿ ತಪ್ಪಿಸುತ್ತಿದ್ದೀರಾ..? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕಮಿಷನರ್ ವಾರ್ನಿಂಗ್ ಬೆನ್ನಲ್ಲೇ ರ್ಯಾಲಿಯನ್ನು ಸಿಎಫ್‌ಐ ಹಿಂಪಡೆದಿದೆ.