ಎಚ್‌ಡಿಕೆ ಸೈಲೆಂಟ್ ಆಗಿದ್ರೂ ಸುಮಲತಾ ಮಾತ್ರ ರೆಬೆಲ್ ಆಗಿದ್ದಾರೆ. 'ನಾನು ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಬೆಂಗಳೂರು (ಜು. 10): ಎಚ್‌ಡಿಕೆ ಸೈಲೆಂಟ್ ಆಗಿದ್ರೂ ಮಾತ್ರ ರೆಬೆಲ್ ಆಗಿದ್ದಾರೆ. 'ನಾನು ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು. ಕುಮಾರಸ್ವಾಮಿ ಡಿಕ್ಟೇಟರ್ ರೀತಿ ವರ್ತಿಸುತ್ತಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಮುಂದುವರೆಸುತ್ತೇನೆ' ಎಂದು ಸುಮಲತಾ ಹೇಳಿದ್ದಾರೆ. ಸಿಎಂ ಹಾಗೂ ಗಣಿಸಚಿವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.