vuukle one pixel image

ಎಲ್ಲಾ ದಾಖಲೆ ಇದ್ರೂ ವಿದ್ಯುತ್ ಕನೆಕ್ಷನ್ ಇಲ್ಲ, ಅಧಿಕಾರಿಗಳಿಗೆ ಇಂಧನ ಸಚಿವರ ವಾರ್ನಿಂಗ್

Shrilakshmi Shri  | Updated: Oct 2, 2021, 4:43 PM IST

ಬೆಂಗಳೂರು (ಅ. 02): ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿನೂತನ ಕಾರ್ಯಕ್ರಮ 'ಹಲೋ ಮಿನಿಸ್ಟರ್'ಗೆ  ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಆಗಮಿಸಿದ್ದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಜನರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಯನ್ನು ಸಚಿವರ ಮುಂದಿಡಲಾಗಿದೆ. ಆದಷ್ಟು ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. 

ಹಲೋ ಮಿನಿಸ್ಟರ್‌ನಲ್ಲಿ ಸುನೀಲ್ ಕುಮಾರ್: ಪವರ್ ಸಮಸ್ಯೆಗಳಿಗೆ ಶೀಘ್ರವೇ ಮುಕ್ತಿ ಭರವಸೆ