ಕಲರ್ ಕಲರ್ ಕಾಗೆ ಹಾರಿಸಿ ಕುರಿ ಮಾಡಿದ್ರಾ 'ಡ್ರೋಣ್ ಪ್ರತಾಪ್'?

ಕಲರ್ ಕಲರ್ ಕಾಗೆ ಹಾರಿಸಿ ಕುರಿ ಮಾಡಿದ್ರಾ 'ಡ್ರೋಣ್ ಪ್ರತಾಪ್'?

Suvarna News   | Asianet News
Published : Jul 11, 2020, 05:59 PM IST

ಮಂಡ್ಯದ ಮಳವಳ್ಳಿ ಹುಡುಗ ಪ್ರತಾಪ್ 'ಡ್ರೋಣ್ ಪ್ರತಾಪ್' ಅಂತಾನೇ ಫೇಮಸ್ ಆಗಿದ್ದವರು. ಈಗಲ್ ಹೆಸರಿನ ಡ್ರೋನ್ ತಯಾರಿಸಿದ್ದೇನೆ. ಇದು ಕೃಷಿಭೂಮಿ ಅಳತೆ, ಮಣ್ಣು ಪರೀಕ್ಷೆ, ಹವಾಮಾನ ಮುನ್ಸೂಚನೆ ನೀಡುತ್ತದೆ. ಜಿಪಿಆರ್‌ಎಸ್‌ ತಂತ್ರಜ್ಞಾನ ಮೂಲಕ ಗುರುತಿಸುವ ವ್ಯವಸ್ಥೆ ಇದೆ ಎಂದು  ಪ್ರತಾಪ್ ಹೇಳಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವೆಲ್ಲಾ ಸುಳ್ಳು ಎಂಬ ಆರೋಪ ಕೇಳಿ ಬರುತ್ತಿದೆ. 

ಬೆಂಗಳೂರು (ಜು. 11): ಮಂಡ್ಯದ ಮಳವಳ್ಳಿ ಹುಡುಗ ಪ್ರತಾಪ್ 'ಡ್ರೋಣ್ ಪ್ರತಾಪ್' ಅಂತಾನೇ ಫೇಮಸ್ ಆಗಿದ್ದವರು. ಈಗಲ್ ಹೆಸರಿನ ಡ್ರೋನ್ ತಯಾರಿಸಿದ್ದೇನೆ. ಇದು ಕೃಷಿಭೂಮಿ ಅಳತೆ, ಮಣ್ಣು ಪರೀಕ್ಷೆ, ಹವಾಮಾನ ಮುನ್ಸೂಚನೆ ನೀಡುತ್ತದೆ. ಜಿಪಿಆರ್‌ಎಸ್‌ ತಂತ್ರಜ್ಞಾನ ಮೂಲಕ ಗುರುತಿಸುವ ವ್ಯವಸ್ಥೆ ಇದೆ ಎಂದು  ಪ್ರತಾಪ್ ಹೇಳಿದ್ದರು. 

2017 ರಲ್ಲಿ ಜಪಾನ್‌ನಲ್ಲಿ ಚಿನ್ನದ ಪದಕ, 2018 ರಲ್ಲಿ ಆಲ್ಬರ್ಟ್ ಐನ್‌ಸ್ಟೀನ್ ಇನ್ನೋವೇಷನ್ ಮೆಡಲ್ ಸಿಕ್ಕಿದೆ.  ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವೆಲ್ಲಾ ಸುಳ್ಳು ಎಂಬ ಆರೋಪ ಕೇಳಿ ಬರುತ್ತಿದೆ. ಇದ್ದಕ್ಕಿದ್ದಂತೆ ಏನಿದು ಆರೋಪ? ಸ್ವತಃ ಪ್ರತಾಪ್ ಈ ಬಗ್ಗೆ ಸುವರ್ಣ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ. ಏನ್ ಹೇಳ್ತಾರೆ? ಇಲ್ಲಿದೆ ನೋಡಿ..!

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!