ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವ ಆಮೀಷವೊಡ್ಡಿ ಧಾರವಾಡ (Dharwad) ಅರಣ್ಯ ಇಲಾಖೆ (IFS Officer) ಅಧಿಕಾರಿ ರವಿಶಂಕರ್ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು (ಡಿ. 12): ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವ ಆಮೀಷವೊಡ್ಡಿ ಧಾರವಾಡ (Dharwad) ಅರಣ್ಯ ಇಲಾಖೆ (IFS Officer) ಅಧಿಕಾರಿ ರವಿಶಂಕರ್ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅರಣ್ಯ ಇಲಾಖೆ ಅಧಿಕಾರಿ ರವಿಶಂಕರ್ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ಇದೀಗ ಇನ್ನೊಂದು ಗಂಭೀರ ಪ್ರಕರಣ ದಾಖಲಾಗಿದೆ. ಯುವತಿಗೆ ಹುಲಿ ಹಲ್ಲಿನ ನೆಕ್ಲೇಸನ್ನು ಉಡುಗೊರೆಯಾಗಿ ಕೊಟ್ಟಿದ್ದರಂತೆ. ಅದನ್ನು ವಶಕ್ಕೆ ಪಡೆದು FIR ದಾಖಲಿಸಲು ಸಿದ್ಧತೆ ನಡೆಸಲಾಗಿದೆ. ಜೊತೆಗೆ ಯುವತಿಯನ್ನು ವಿಚಾರಣೆಗೆ ಕರೆಸಲು ಚಿಂತನೆ ನಡೆಸಲಾಗಿದೆ.