ಕೇರಳ ಸಂಸದನ ಅಖಾಡದಲ್ಲಿ ಬುರುಡೆಯಾಟ: ಕಮ್ಯುನಿಸ್ಟ್ ಸಂಸದ, ಸೂತ್ರಧಾರಿನಾ? ಪಾತ್ರಧಾರಿನಾ?

ಕೇರಳ ಸಂಸದನ ಅಖಾಡದಲ್ಲಿ ಬುರುಡೆಯಾಟ: ಕಮ್ಯುನಿಸ್ಟ್ ಸಂಸದ, ಸೂತ್ರಧಾರಿನಾ? ಪಾತ್ರಧಾರಿನಾ?

Published : Sep 08, 2025, 12:08 PM IST

ಧರ್ಮಸ್ಥಳ ಷಡ್ಯಂತ್ರದಲ್ಲಿ ಇನ್ನಷ್ಟು ಕೇರಳ ಮೂಲದ ಸಂಚುಗಳಿವೆ. ಹಾಗಿದ್ರೆ ಏನಾ ಪಿತೂರಿ.? ಯಾರ್ಯಾರ ಮೇಲೀಗ ಆರೋಪ, ಅನುಮಾನಗಳು ವ್ಯಕ್ತವಾಗ್ತಿವೆ. ಒಂದ್ಕಡೆ ಕೇರಳದ ಸಂಸದರೊಬ್ಬರಿಗೆ ಸಂಕಷ್ಟ ಶುರುವಾಗಿದೆ.

ಧರ್ಮಸ್ಥಳ ವಿರುದ್ಧ ಕೇರಳದಲ್ಲಿ ಷಡ್ಯಂತ್ರ. ಸಿಕ್ಕಿತು ಸಾಕ್ಷಿ.! ಕೇರಳ  ಸಂಸದನ ಅಖಾಡದಲ್ಲಿ ಬುರುಡೆಯಾಟ.! ಅಮಿತ್ ಶಾ ಅಂಗಳ ತಲುಪಿತ್ತು ಪಿತೂರಿ ಪತ್ರ.! ಕಮ್ಯುನಿಸ್ಟ್ ಸಂಸದ. ಸೂತ್ರಧಾರಿನಾ.? ಪಾತ್ರಧಾರಿನಾ.? ಇದುವೇ ಇವತ್ತಿನ ಸುವರ್ಣ ಸ್ಪೆಷಲ್  ಬಡಾಯಿ ಬುರುಡೆ ಕೇರಳ ಫೈಲ್ಸ್​​. ಷಡ್ಯಂತ್ರವಲ್ಲ. ಮಹಾ ಷಡ್ಯಂತ್ರ. ಬರೀ ಸಂಚಲ್ಲ. ಮಹಾ ಸಂಚು. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಎಷ್ಟು ಸಾಧ್ಯವೋ ಅಷ್ಟು ಅಪಪ್ರಚಾರ ನಡೆಸೋಕೆ ನಡೆದಿತ್ತು ಒಂದು ಪಿತೂರಿ. ಇದ್ರ ವ್ಯಾಪ್ತಿ ಬಹಳ ದೊಡ್ಡದ್ದು. ಕೇರಳಕ್ಕೂ ಇದು ಹಬ್ಬಿದೆ. ಇದೀಗ ಅಲ್ಲಿನ ಸಂಸದರೊಬ್ಬರಿಗೂ ಬುರುಡೆ ಗ್ಯಾಂಗ್​​ಗೂ ನಂಟಿದ್ದ ವಿಚಾರ ಹೊರಬಿದ್ದಿದೆ. ಹಾಗಿದ್ರೆ, ಕೇರಳದ ಆ ಸಂಸದರಿಗೂ. ಧರ್ಮಸ್ಥಳ ವಿರುದ್ಧದ ಷಡ್ಯಂತ್ರಕ್ಕೂ ಏನ್ ಸಂಬಂದ.? ಇದ್ರಲ್ಲಿ ಅವರ ಪಾತ್ರ ಎಷ್ಟಿತ್ತು.?

ಇಷ್ಟೇ ಅಲ್ಲಾ. ಧರ್ಮಸ್ಥಳ ಷಡ್ಯಂತ್ರದಲ್ಲಿ ಇನ್ನಷ್ಟು ಕೇರಳ ಮೂಲದ ಸಂಚುಗಳಿವೆ. ಹಾಗಿದ್ರೆ ಏನಾ ಪಿತೂರಿ.? ಯಾರ್ಯಾರ ಮೇಲೀಗ ಆರೋಪ, ಅನುಮಾನಗಳು ವ್ಯಕ್ತವಾಗ್ತಿವೆ. ಒಂದ್ಕಡೆ ಕೇರಳದ ಸಂಸದರೊಬ್ಬರಿಗೆ ಸಂಕಷ್ಟ ಶುರುವಾಗಿದ್ರೆ, ಇನ್ನೊಂದು ಕಡೆ ಕೇರಳದ ಯೂಟ್ಯೂಬರ್​​ ಒಬ್ಬನನ್ನ ವಿಚಾರಣೆಗೆ ಕರೆದಿದೆ ಎಸ್​ಐಟಿ. ಹಾಗಿದ್ರೆ ಯಾರಾತ.?  ಆತನ ಹಿನ್ನೆಲೆ ಏನು.? ಧರ್ಮಸ್ಥಳ ಪ್ರಕರಣದಲ್ಲಿ ಆತನ ಪಾತ್ರವೇನು.? ಧರ್ಮಸ್ಥಳದ ಹೆಸರು ಕೆಡಿಸಲು ಹಠಕ್ಕೆ ಬಿದ್ದಿದ್ದ ಬುರುಡೆ ಗ್ಯಾಂಗ್, ಕೊಡಗಿನಲ್ಲೂ ಸಂಚು ನಡೆಸಿರೋ ಸಂಗತಿ ಈಗ ಬಯಲಾಗಿದೆ. ಹಾಗಿದ್ರೆ ಏನೀ ಸಂಚು. ಬುರುಡೆ ಕಥೆ ಕಟ್ಟಿ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಹೆಣೆಯೋದ್ರ ಜೊತೆಗೆ, ಈ ಬುರುಡೆ ಗ್ಯಾಂಗ್ ಮತ್ತೊಂದು ಪಿತೂರಿಯನ್ನ ಸಹ ಮಾಡಿತ್ತು. ಹಾಗಿದ್ರೆ ಏನಾ ಪಿತೂರಿ.? ಕೊಡಗಿನಲ್ಲಿ ಈ ಬುರುಡೆ ಗ್ಯಾಂಗ್​ ಏನ್ ಮಾಡೋಕೆ ಹೊರಟಿತ್ತು.? 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more