
ಮುಸುಕುಧಾರಿ ಮಾಸ್ಕ್ ಮ್ಯಾನ್ ವಿಚಾರಣೆ ಗರಿಷ್ಠ ಹಂತಕ್ಕೆ ತಲುಪಿದೆ. ಬುರುಡೆ ಪ್ರಕರಣದ ತನಿಖೆ ಎಸ್‌ಐಟಿ ಕೈಯಲ್ಲಿ ವೇಗ ಪಡೆದುಕೊಂಡಿದೆ. ಸದನದಲ್ಲಿ ಸಿಎಂ ಕುರಿತ ವಿವಾದಾಸ್ಪದ ಹೇಳಿಕೆ ಗದ್ದಲಕ್ಕೆ ಕಾರಣನವಾಗಿದೆ.
ಧರ್ಮಸ್ಥಳ ಕೇಸ್‌ನಲ್ಲಿ ಮಾಸ್ಕ್ ಮ್ಯಾನ್ ಹಿಂದೆ ಸೂತ್ರಧಾರರ ಹುಡುಕಾಟ ತೀವ್ರಗೊಂಡಿದೆ. ಎಸ್‌ಐಟಿ ತನಿಖೆ ಹೊಸ ದಿಕ್ಕು ಹಿಡಿದಿದೆ. ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕುರಿತ ಹೇಳಿಕೆ ಭಾರಿ ಗಲಾಟೆ ಹುಟ್ಟಿಸಿತು. ಸರ್ಕಾರ–ವಿಪಕ್ಷ ತೀವ್ರ ವಾಗ್ವಾದ ನಡೆಸಿ, ಗೃಹಸಚಿವರು ಉತ್ತರ ನೀಡಿದರು. ಆದರೆ ಮಧ್ಯಂತರ ವರದಿ ಬಾರದ ಕಾರಣ ಪ್ರತಿಪಕ್ಷ ಕಿಡಿ ಹೊತ್ತಿತ್ತು.