ಮಳೆಯ ಅಬ್ಬರಕ್ಕೆ ಹೇಮಾವತಿ ತುಂಬಿ ಹರಿಯುತ್ತಿದ್ದು ಕೊಚ್ಚಿ ಹೋಗುತ್ತಿದ್ದ ಒಂದು ಹಸುವನ್ನು ರಕ್ಷಿಸಲಾಗಿದೆ. ಇನ್ನೊಂದು ಹಸು ಮೃತಪಟ್ಟಿದೆ. ಮಂಡ್ಯದ ದಬ್ಬೇಘಟ್ಟ ಎಂಬುವಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿ ಮಾಲಿಕ ಎರಡು ಹಸುಗಳನ್ನು ಕಟ್ಟಿದ್ದ. ಪ್ರವಾಹದಿಂದಾಗಿ ಜಮೀನಿನಲ್ಲಿ ನೀರು ನುಗ್ಗಿದೆ. ಎರಡೂ ಹಸುಗಳು ಕೊಚ್ಚಿ ಹೋಗುತ್ತಿದ್ದವು. ಕೂಡಲೇ ಸ್ಥಳೀಯರ ನೆರವಿನಿಂದ ಒಂದು ಹಸುವನ್ನು ರಕ್ಷಿಸಲಾಯಿತು.
ಮಂಡ್ಯ (ಆ. 09): ಮಳೆಯ ಅಬ್ಬರಕ್ಕೆ ಹೇಮಾವತಿ ತುಂಬಿ ಹರಿಯುತ್ತಿದ್ದು ಕೊಚ್ಚಿ ಹೋಗುತ್ತಿದ್ದ ಒಂದು ಹಸುವನ್ನು ರಕ್ಷಿಸಲಾಗಿದೆ. ಇನ್ನೊಂದು ಹಸು ಮೃತಪಟ್ಟಿದೆ. ಮಂಡ್ಯದ ದಬ್ಬೇಘಟ್ಟ ಎಂಬುವಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿ ಮಾಲಿಕ ಎರಡು ಹಸುಗಳನ್ನು ಕಟ್ಟಿದ್ದ. ಪ್ರವಾಹದಿಂದಾಗಿ ಜಮೀನಿನಲ್ಲಿ ನೀರು ನುಗ್ಗಿದೆ. ಎರಡೂ ಹಸುಗಳು ಕೊಚ್ಚಿ ಹೋಗುತ್ತಿದ್ದವು. ಕೂಡಲೇ ಸ್ಥಳೀಯರ ನೆರವಿನಿಂದ ಒಂದು ಹಸುವನ್ನು ರಕ್ಷಿಸಲಾಯಿತು.