ಲಾಕ್‌ಡೌನ್‌: ನೋವು ತೋಡಿಕೊಂಡ ಬೆಂಗಳೂರಿನ ಸೆಕ್ಸ್‌ ವರ್ಕರ್ಸ್‌

Jun 4, 2020, 10:07 PM IST

ಬೆಂಗಳೂರು (ಜೂ. 04): ಕೊರೋನಾವೈರಸ್‌ ವಿರುದ್ಧ ಹೋರಾಡಲು ಇಡೀ ದೇಶ ಲಾಕ್‌ಡೌನ್‌ ಮೊರೆ ಹೋಗಿತ್ತು. ಲಾಕ್‌ಡೌನ್‌ನಿಂದಾಗಿ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ.  ಬೀದಿ ಬದಿ ವ್ಯಾಪಾರಿಗಳಿಂದ  ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ.

ಇದನ್ನೂ ನೋಡಿ | ಗಾಳಿಯಿಂದಲೂ ಹರಡುತ್ತೆ ಡೆಡ್ಲಿ ಕೊರೋನಾ ವೈರಸ್

ಕೊರೋನಾ ಮತ್ತು ಲಾಕ್‌ಡೌನ್‌ನಿಂದಾಗಿ ಸೆಕ್ಸ್‌ ವರ್ಕರ್ಸ್ ಕೂಡಾ ಅತಂತ್ರರಾಗಿದ್ದಾರೆ. ಒಂದು ಕಡೆ ಗ್ರಾಹಕರೇ ಬರ್ತಾ ಇಲ್ಲ, ಇನ್ನೊಂದು ಕಡೆ ಪೊಲೀಸರು ಹೊರ ಹೋಗಕ್ಕೆ ಬಿಡ್ತಾ ಇಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಸೆಕ್ಸ್‌ ವರ್ಕರ್ಸದ್ದು