Cover Story: ತರಕಾರಿ ಬೆಲೆ ಗಗನಕ್ಕೆ, ಎಪಿಎಂಸಿಗಳಲ್ಲಿ ದಲ್ಲಾಳಿಗಳು ಹೇಳಿದ್ದೇ ಬೆಲೆ, ಆಡಿದ್ದೇ ಮಾತು!

Cover Story: ತರಕಾರಿ ಬೆಲೆ ಗಗನಕ್ಕೆ, ಎಪಿಎಂಸಿಗಳಲ್ಲಿ ದಲ್ಲಾಳಿಗಳು ಹೇಳಿದ್ದೇ ಬೆಲೆ, ಆಡಿದ್ದೇ ಮಾತು!

Published : Dec 25, 2021, 05:07 PM ISTUpdated : Dec 25, 2021, 05:46 PM IST

ಅಕಾಲಿಕ ಮಳೆಯಿಂದ (Untimely Rain) ತರಕಾರಿಗಳು (Vegitables) ಬೆಳೆಗಳು ನೆಲಕಚ್ಚಿದ್ದು, ಬೆಲೆಗಳು ಗಗನಕ್ಕೇರಿವೆ.  10 ರೂಗೆ ಸಿಗುತ್ತಿದ್ದ ಕೆಜಿ ಟೊಮೊಟೋ (Tomata) ಈಗ ಕೆಜಿಗೆ 70 ರೂ ದಾಟಿದೆ. ಈ ಹಣ ನೇರವಾಗಿ ರೈತರಿಗೆ ಸಿಗುತ್ತಾ ಅನ್ನೋದು ಪ್ರಶ್ನೆ. 

ಬೆಂಗಳೂರು (ಡಿ. 25): ಅಕಾಲಿಕ ಮಳೆಯಿಂದ (Untimely Rain) ತರಕಾರಿಗಳು (Vegitables) ಬೆಳೆಗಳು ನೆಲಕಚ್ಚಿದ್ದು, ಬೆಲೆಗಳು ಗಗನಕ್ಕೇರಿವೆ.  10 ರೂಗೆ ಸಿಗುತ್ತಿದ್ದ ಕೆಜಿ ಟೊಮೊಟೋ (Tomota) ಈಗ ಕೆಜಿಗೆ 70 ರೂ ದಾಟಿದೆ. ಈ ಹಣ ನೇರವಾಗಿ ರೈತರಿಗೆ ಸಿಗುತ್ತಾ ಅನ್ನೋದು ಪ್ರಶ್ನೆ. 

 ಈ ಬಗ್ಗೆ 'ಕವರ್ ಸ್ಟೋರಿ' (Cover Story) ತಂಡ ಕಾರ್ಯಾಚರಣೆಗಿಳಿಯಿತು.  ಬೇರೆ ಬೇರೆ ತರಕಾರಿ ಮಾರ್ಕೆಟ್‌ಗೆ ಹೋಗಿ ವ್ಯಾಪಾರಕ್ಕಿಳಿಯಲಾಯಿತು. ಬಳಿಕ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಹೋಗಿ ಅಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇಲ್ಲಿ ಮಾರುವವರೆಲ್ಲಾ, ರೈತರಲ್ಲ, ದಲ್ಲಾಳಿಗಳು. ಅಲ್ಲಿ ಅವರು ಹೇಳಿದ್ದೇ ಬೆಲೆ, ಆಡಿದ್ದೇ ಮಾತು. ನಿಜವಾಗಿಯೂ ನಾವು ಕೊಟ್ಟ ಹಣ ರೈತರಿಗೆ ತಲುಪುತ್ತಿಲ್ಲ. ಅವೆಲ್ಲದರ ಬಗ್ಗೆ ವರದಿ ಇಲ್ಲಿದೆ. 
 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more