May 9, 2021, 10:33 AM IST
ಬೆಂಗಳೂರು (ಮೇ. 09): ಕೊರೊನಾ ರೂಪಾಂತರಿ ವೈರಸ್ ದೇಹದ ಬೇರೆ ಬೇರೆ ಅಂಗಗಳ ಮೇಲೆ ದಾಳಿ ಮಾಡುತ್ತಿದೆ. ಶ್ವಾಸಕೋಶ ಮಾತ್ರವಲ್ಲ, ರಕ್ತನಾಳವನ್ನೂ ಬಿಡುವುದಿಲ್ಲ. ಶೇ. 02 ರಷ್ಟು ಸೋಂಕಿತರು ರಕ್ತನಾಶ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಹಾಗಾಗಿ ಸೋಂಕಿತರು ಡಿ ಡೈಮರ್ ಟೆಸ್ಟ್ ಮಾಡಿಸಲೇಬೇಕಂತೆ. ರಕ್ತ ಹೆಪ್ಪುಗಟ್ಟಿದೆಯಾ ಅಂತ ಈ ಟೆಸ್ಟ್‌ನಿಂದ ತಿಳಿದುಕೊಳ್ಳಬಹುದಾಗಿದೆ. ಈ ಟೆಸ್ಟ್‌ನಲ್ಲಿ ಪಾಯಿಂಟ್ಸ್ 500 ಕ್ಕಿಂತ ಕಡಿಮೆ ಬರಬೇಕು.
ನಾಳೆಯಿಂದ ಸೆಮಿ ಲಾಕ್ಡೌನ್, ಅಂತರ್‌ಜಿಲ್ಲೆ, ಅಂತಾರಾಜ್ಯ ಓಡಾಟ ಇಂದೇ ಕೊನೆ