ಕಡೆಗೂ ರಾಜ್ಯಕ್ಕೆ ಬಂದೇ ಬಿಡ್ತು ಕೊರೊನಾ ಲಸಿಕೆ. ಏರ್‌ಪೋರ್ಟ್‌ನಿಂದ ಭದ್ರತೆಯೊಂದಿಗೆ ಆರೋಗ್ಯ ಇಲಾಖೆ ಕಚೇರಿ ತಲುಪಿದೆ. 54 ಬಾಕ್ಸ್ ಗಳಲ್ಲಿ ಲಸಿಕೆಯನ್ನು ತರಲಾಗಿದೆ.
ಬೆಂಗಳೂರು (ಜ. 12): ಕಡೆಗೂ ರಾಜ್ಯಕ್ಕೆ ಬಂದೇ ಬಿಡ್ತು ಕೊರೊನಾ ಲಸಿಕೆ. ಏರ್‌ಪೋರ್ಟ್‌ನಿಂದ ಭದ್ರತೆಯೊಂದಿಗೆ ಆರೋಗ್ಯ ಇಲಾಖೆ ಕಚೇರಿ ತಲುಪಿದೆ. 54 ಬಾಕ್ಸ್ ಗಳಲ್ಲಿ ಲಸಿಕೆಯನ್ನು ತರಲಾಗಿದೆ. ಇದು ಕೇವಲ ಮದ್ದಲ್ಲ, ನಮ್ಮ ಭರವಸೆ ಅಂತಲೇ ಹೇಳಬಹುದು.