Feb 12, 2022, 5:07 PM IST
ಬೆಂಗಳೂರು (ಫೆ. 12): ಹಿಜಾಬ್ ವಿವಾದ ದಿನೇ ದಿನೇ ಸೂಕ್ಷ್ಮತೆ ಪಡೆದುಕೊಳ್ಳುತ್ತಿದೆ. ಹಿಜಾಬ್ ವಿವಾದ ಹಿಂದೆ ಕಾಂಗ್ರೆಸ್, ಎಸ್‌ಡಿಪಿಐ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಜಾಬ್ ಪ್ಲ್ಯಾನ್ ಆಗಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿದ್ದಾರೆ.
Hijab Row: ಮುಸ್ಲಿಮರು, ಕಾಂಗ್ರೆಸ್ ನಾಯಕರು ನನ್ನ ನಿಲುವಿಗೆ ಬೆಂಬಲಿಸಿದ್ದಾರೆ: ರಘುಪತಿ ಭಟ್
'ಎಂದೂ ಇಲ್ಲದ ವಿವಾದವನ್ನು ಕಾಂಗ್ರೆಸ್, ಎಸ್‌ಡಿಪಿಐ ಹುಟ್ಟು ಹಾಕಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಹಿಂದೆ ಯಾರ್ಯಾರಿದ್ದಾರೆ ಎಲ್ಲವೂ ಹೊರಬರುತ್ತದೆ' ಎಂದಿದ್ಧಾರೆ.