ಅಗತ್ಯ ವಸ್ತುಗಳ (Price Hike) ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಹೆನ್ನಾಗರದಲ್ಲಿ (Hennagara) ಕಾಂಗ್ರೆಸ್ ಮುಖಂಡ ಕೇಶವರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರು (ಏ. 01): ಅಗತ್ಯ ವಸ್ತುಗಳ (Price Hike) ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಹೆನ್ನಾಗರದಲ್ಲಿ (Hennagara) ಕಾಂಗ್ರೆಸ್ ಮುಖಂಡ ಕೇಶವರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಗ್ಯಾಸ್ ಸಿಲಿಂಡರ್, ದ್ವಿಚಕ್ರ ವಾಹನಗಳಿಗೆ ಹಾರ ಹಾಕಿ, ತಮಟೆ ಹೊಡೆದು ಪ್ರತಿಭಟಿಸಿದ್ದಾರೆ.