ರಾಜ್ಯದಲ್ಲಿ ಮತಾಂತರ ನಿಷೇಧ ಮಸೂದೆ (Anti Conversion Bill ) ಮಂಡನೆ ಬಗ್ಗೆ ಚರ್ಚೆಯಾಗುತ್ತಿದೆ. ಈ ಮಸೂದೆಯನ್ನು ಮಂಡನೆ ಮಾಡಬೇಕೆಂದು ಬಿಜೆಪಿ ಹೇಳಿದರೆ, ಮಸೂದೆ ಮಂಡನೆಯಾದರೆ ನಾವು ಸುಮ್ಮನಿರಲ್ಲ ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
ಬೆಂಗಳೂರು (ಡಿ. 12): ರಾಜ್ಯದಲ್ಲಿ ಮತಾಂತರ ನಿಷೇಧ ಮಸೂದೆ (Anti Conversion Bill ) ಮಂಡನೆ ಬಗ್ಗೆ ಚರ್ಚೆಯಾಗುತ್ತಿದೆ. ಈ ಮಸೂದೆಯನ್ನು ಮಂಡನೆ ಮಾಡಬೇಕೆಂದು ಬಿಜೆಪಿ ಹೇಳಿದರೆ, ಮಸೂದೆ ಮಂಡನೆಯಾದರೆ ನಾವು ಸುಮ್ಮನಿರಲ್ಲ ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.
'ಮದುವೆಯಾಗೋರು ಪ್ರೀತಿ ಇಲ್ಲದೇ ಮದುವೆಯಾಗುತ್ತಾರಾ.? ಲವ್ ಇದ್ದ ಮೇಲೆ ಜಿಹಾದ್ ಯಾಕೆ ಬರುತ್ತದೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಗೂಳಿಹಟ್ಟಿ ಶೇಖರ್ ತಾಯಿ ದೂರು ಕೊಟ್ಟರೆ ತನಿಖೆ ಮಾಡಲಿ. ಬಲವಂತ ಇದ್ರೆ ಪೊಲೀಸರು ಕ್ರಮ ಕೈಗೊಳ್ಳಲಿ. ಆದರೆ ಮಸೂದೆ ಯಾಕೆ ಎಂದು ಇಬ್ರಾಹಿಂ ಹೇಳಿದ್ದಾರೆ.