ಕರಾವಳಿಯಲ್ಲಿ (Coastal) ಕೊರಗಜ್ಜ (Koragajja) ಹೆಸರಲ್ಲಿ ಸಂಘರ್ಷ ಜೋರಾಗಿದೆ. ದೈವ ಕೊರಗಜ್ಜನ ಹೆಸರಿನಲ್ಲಿ ಸಂಘ ಪರಿವಾರ VS ಕಮ್ಯುನಿಸ್ಟ್ ನಡುವೆ ಚರ್ಚೆ ಜೋರಾಗಿದೆ.
ಮಂಗಳೂರು (ಜ. 16): ಕರಾವಳಿಯಲ್ಲಿ (Coastal) ಕೊರಗಜ್ಜ (Koragajja) ಹೆಸರಲ್ಲಿ ಸಂಘರ್ಷ ಜೋರಾಗಿದೆ. ದೈವ ಕೊರಗಜ್ಜನ ಹೆಸರಿನಲ್ಲಿ ಸಂಘ ಪರಿವಾರ VS ಕಮ್ಯುನಿಸ್ಟ್ ನಡುವೆ ಚರ್ಚೆ ಜೋರಾಗಿದೆ. ಕೊರಗಜ್ಜ, ಕೊರಗ ಸಮುದಾಯದ ನಾಯಕ ಮಾತ್ರ ಎನ್ನುವುದು ಎಡಪಂಥೀಯರ ವಾದ. ಮುನೀರ್ ಕಾಟಿಪಳ್ಯ, ಕಮ್ಯುನಿಸ್ಟ್ ಯುವ ಘಟಕ ಡಿವೈಎಫ್‌ಐ ರಾಜ್ಯಾಧ್ಯಕ್ಷ ಹಾಕಿರುವ ಪೋಸ್ಟ್ ಕರಾವಳಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ವಿಎಚ್‌ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.