May 8, 2021, 11:17 AM IST
ಬೆಂಗಳೂರು (ಮೇ. 08): ಚಿಕ್ಕಬಳ್ಳಾಪುರದಲ್ಲಿ 100 ಬೆಡ್‌ಗಳ ನೂತನ ಜೈನ್ ಆಸ್ಪತ್ರೆ ಈಗ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿದೆ. 100 ಹಾಸಿಗೆ ಪೈಕಿ 30 ಹಾಸಿಗೆಗೆ ವೆಂಟಿಲೇಟರ್ ಸೌಲಭ್ಯ ನೀಡಲಾಗಿದೆ. ಆಸ್ಪತ್ರೆಯ ವೈದ್ಯ ಡಾ. ಸೋಲಂಕಿಯವರ ಮನವೊಲಿಸುವಲ್ಲಿ ಡಾ. ಸುಧಾಕರ್ ಯಶಸ್ವಿಯಾಗಿದ್ಧಾರೆ.
ಜನತಾ ಕರ್ಫ್ಯೂ: ರೇಷನ್‌ಗೆ ದುಡ್ಡಿಲ್ಲ, ಅನ್ನಕ್ಕೆ ಖಾರ ಕಲೆಸಿಕೊಂಡು ತಿಂತಿದ್ದಾರೆ ಇಲ್ಲಿಯ ಜನ..!