Jul 18, 2021, 10:33 AM IST
ಬೆಂಗಳೂರು (ಜು. 18): ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆ ಸಿಎಂ ಬಿಎಸ್‌ವೈ ಫುಲ್ ಸಕ್ರಿಯರಾಗಿದ್ದಾರೆ. ಹೈಕಮಾಂಡ್ ಸೂಚನೆ ಬೆನ್ನಲ್ಲೇ, ಪಕ್ಷ ಸಂಘಟನೆಯತ್ತ ಸಿಎಂ ಗಮನ ಹರಿಸಿದ್ದಾರೆ.
ಜು. 19 ರಂದು ಸಿದ್ದು, ಡಿಕೆಶಿ ದೆಹಲಿಗೆ, 'ಮುಂದಿನ ಸಿಎಂ' ವಿವಾದಕ್ಕೆ ಬ್ರೇಕ್ ಸಂಭವ
ಈ ತಿಂಗಳ 26 ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆಗೆ ಇನ್ನೂ ತೆರೆ ಬಿದ್ದಿಲ್ಲ. ಶಾಸಕಾಂಗ ಸಭೆಯ ನಂತರ ರಾಜಕೀಯ ಚಟುವಟಿಕೆ ಚುರುಕಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.