ಸಿಎಂ ಬೊಮ್ಮಾಯಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಸಿಎಂ ಬೊಮ್ಮಾಯಿಗೆ ಮತ್ತೊಂದು ರಾಜೀನಾಮೆ ಟೆನ್ಷನ್ ಶುರುವಾಗಿದೆ. ತುರುವೆಕೆರೆ ಶಾಸಕ ಸ್ಥಾನಕ್ಕೆ ಮಸಾಲ ಜಯರಾಂ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.
ಬೆಂಗಳೂರು (ಅ. 14): ಸಿಎಂ ಬೊಮ್ಮಾಯಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಸಿಎಂ ಬೊಮ್ಮಾಯಿಗೆ ಮತ್ತೊಂದು ರಾಜೀನಾಮೆ ಟೆನ್ಷನ್ ಶುರುವಾಗಿದೆ. ತುರುವೆಕೆರೆ ಶಾಸಕ ಸ್ಥಾನಕ್ಕೆ ಮಸಾಲ ಜಯರಾಂ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.
'ಒಳ್ಳೆಯ ನಿಗಮ ಮಂಡಳಿ ಕೊಡದಿದ್ರೆ ಪಕ್ಷದಕ್ಕಿ ಇರುವುದಿಲ್ಲ. ನನ್ನ ತಾಳ್ಮೆಗೂ ಮಿತಿ ಇದೆ. ಈ ತಿಂಗಳ ಅಂತ್ಯದವರೆಗೆ ಗಡುವು ಕೊಟ್ಟಿದ್ದೇನೆ. ಕೊಟ್ರೆ ಕೊಡಲಿ. ಇಲ್ಲದಿದ್ರೆ ಏನು ಮಾಡಬೇಕೋ ಮಾಡ್ತೀವಿ' ಎಂದಿದ್ದಾರೆ.