Feb 7, 2022, 5:31 PM IST
ಬೆಂಗಳೂರು (ಫೆ. 07): ಹಿಜಾಬ್ (Hijab Row) ಪರ ಮತ್ತೊಮ್ಮೆ ಸಿದ್ದರಾಮಯ್ಯ (Siddaramaiah) ಬ್ಯಾಟಿಂಗ್ ಮಾಡಿದ್ದಾರೆ. 'ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಹಿಜಾಬ್ ಮಕ್ಕಳ ಮೇಲೆ ಏನಾದರೂ ಪರಿಣಾಮ ಬೀರಿದೆಯಾ..? ಮೊದಲಿದ್ದ ಪದ್ಧತಿ ಮುಂದುವರೆಸಿಕೊಂಡು ಹೋದ್ರೆ ಏನ್ ಸಮಸ್ಯೆ..? ಎಂದು ವಾಗ್ದಾಳಿ ನಡೆಸಿದರು.