ಮಕ್ಕಳ ಪಾಲಿನ ಜೀವದಾತೆ, ಹಸಿದವರ ಪಾಲಿನ ಅನ್ನದಾತ; ಬಿಗ್ 3 ಹೀರೋಗಳಿವರು

ಮಕ್ಕಳ ಪಾಲಿನ ಜೀವದಾತೆ, ಹಸಿದವರ ಪಾಲಿನ ಅನ್ನದಾತ; ಬಿಗ್ 3 ಹೀರೋಗಳಿವರು

Srilakshmi kashyap   | Asianet News
Published : Feb 13, 2021, 01:06 PM IST

ನಮ್ಮ ಮಧ್ಯೆಯೇ ಎಲೆಮರೆಯ ಕಾಯಿಯಂತೆ ಎಷ್ಟೋ ಜನ ಸಾಧಕರಿದ್ದಾರೆ. ಅಂತಹ ಸಾಧಕರನ್ನು ಬಿಗ್ 3 ಗುರುತಿಸಿ, ಗೌರವಿಸುತ್ತದೆ. ಇವತ್ತಿನ ಬಿಗ್ 3 ಹೀರೋಗಳು ಶಿವಮೊಗ್ಗದ ಅನಿತಾ ಮೇರಿ, ಚಿಕ್ಕಮಗಳೂರಿನ ಶಶಿ ಪ್ರಸಾದ್, ಚಿಕ್ಕಬಳ್ಳಾಪುರದ ನಗರ ಸಭೆ ಆಯುಕ್ತರು ಲೋಹಿತ್ ಕುಮಾರ್. 

ಬೆಂಗಳೂರು (ಫೆ. 13): ನಮ್ಮ ಮಧ್ಯೆಯೇ ಎಲೆಮರೆಯ ಕಾಯಿಯಂತೆ ಎಷ್ಟೋ ಜನ ಸಾಧಕರಿದ್ದಾರೆ. ಅಂತಹ ಸಾಧಕರನ್ನು ಬಿಗ್ 3 ಗುರುತಿಸಿ, ಗೌರವಿಸುತ್ತದೆ. ಇವತ್ತಿನ ಬಿಗ್ 3 ಹೀರೋಗಳು ಶಿವಮೊಗ್ಗದ ಅನಿತಾ ಮೇರಿ, ಚಿಕ್ಕಮಗಳೂರಿನ ಶಶಿ ಪ್ರಸಾದ್, ಚಿಕ್ಕಬಳ್ಳಾಪುರದ ನಗರ ಸಭೆ ಆಯುಕ್ತರು ಲೋಹಿತ್ ಕುಮಾರ್.

ಅನಿತಾ ಮೇರಿ ಮಕ್ಕಳ ಪಾಲಿನ ಜೀವದಾತೆಯಾಗಿದ್ದಾರೆ, ಚಿಕ್ಕಬಳ್ಳಾಪುರದ ಲೋಹಿತ್ ಕುಮಾರ್ ಕಸದಿಂದ ರಸ ಮಾಡಲು ಹೊಸ ಐಡಿಯಾ ಮಾಡಿ ಕಸದ ಸಮಸ್ಯೆಯಿಂದ ಮುಕ್ತಿ ನೀಡಿದ್ದಾರೆ.  ಚಿಕ್ಕಮಗಳೂರಿನ ಶಶಿಪ್ರಸಾದ್ ಹಸಿದವರ ಪಾಲಿನ ಅನ್ನದಾತರಾಗಿದ್ದಾರೆ. ಇವರೆಲ್ಲರ ಸಾಧನೆ ಬಗ್ಗೆ ತಿಳಿಯೋಣ ಬನ್ನಿ...!

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!