Oct 27, 2020, 1:19 PM IST
ಬೆಂಗಳೂರು (ಅ. 27): ರಾಜ್ಯದಲ್ಲಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳ ಪತ್ತೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ.
ಅಲಯನ್ಸ್ ವಿವಿ ಆಸ್ತಿ ವಿವಾದ : ಆರೋಪಿ ಸುಧೀರ್ ಅಂಗೂರ್ ಮೇಲೆ ಮತ್ತೊಂದು FIR
2 ವಾರಗಳ ಹಿಂದೆ ಸತತವಾಗಿ ನಿತ್ಯ 10 ಸಾವಿರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದರೆ, ಗುಣ ಮುಖರ ಸಂಖ್ಯೆ 10 ಸಾವಿರ ಗಡಿ ದಾಟಿದೆ. ಕೋವಿಡ್ ಸೋಂಕು ಇಳಿಮುಖವಾಗುತ್ತಿರುವುದು ಸಮಾಧಾನಕರ ಸುದ್ಧಿಯಾಗಿದೆ.