Dec 13, 2024, 6:31 PM IST
ಬೆಂಗಳೂರು: ಕಳೆದ ಸೋಮವಾರ ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಎಂಬ ಯುಪಿ ಮೂಲದ ಟೆಕ್ಕಿ ಸೂಸೈಡ್ ಮಾಡಿಕೊಳ್ತಾರೆ. ಅವರು ಸೂಸೈಡ್‌ಗೂ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ ಮತ್ತು 90 ನಿಮಿಷದ ವಿಡಿಯೋವನ್ನು ಮಾಡಿದ್ದಾರೆ. ಈ ಡೆಟ್ ನೋಟ್ನಲ್ಲಿರುವ ಸೂಸೈಡ್ ಕಾರಣಗಳು ಮತ್ತು ವಿಡಿಯೋದಲ್ಲಿನ ಅವರ ಮಾತುಗಳು ಈಗ ಎಲ್ಲ ಕಡೆ ಚರ್ಚೆಯಾಗುತ್ತಿವೆ.
ಕಾನೂನು ವ್ಯವಸ್ಥೆ ಮೇಲೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಅತುಲ್ ಸೂಸೈಡ್ ಕೇಸ್ ದೇಶಾದ್ಯಂತ ಚರ್ಚೆಯಾಗುತ್ತಿರೋದೇಕೆ ಅನ್ನೋದರ ಕುರಿತು ನಿಮಗಿಲ್ಲಿ ತೋರಸ್ತೇವೆ ನೋಡಿ. ಅನ್ಯಾಯದ ಆತ್ಮಹತ್ಯೆ