Jan 8, 2025, 4:31 PM IST
ಬೆಂಗಳೂರು(ಜ.08): ಏಷ್ಯಾನೆಟ್ ಸುವರ್ಣ ನ್ಯೂಸ್‌ನ ರಿಪೋರ್ಟರ್ಸ್‌ಗಳ ರಿಪೋರ್ಟ್ ಹಿಂದಿನ ಬಹಳ ಇಂಟರೆಸ್ಟಿಂಗ್ ವಿಡಿಯೋಗಳು ನಿಮಗಾಗಿ ತಂದಿದ್ದೇವೆ. ರಾಜ್ಯದ ಎಲ್ಲ ರಿಪೋರ್ಟರ್ಸ್‌ಗಳೆಲ್ಲರೂ ಆಫ್ ದಿ ಶೂಟಿಂಗ್‌ನಲ್ಲಿ ಹೇಗೆಲ್ಲ ಫಜೀತಿ ಪಟ್ಟಿದ್ದಾರೆ ಎಂಬುದರ ಕುರಿತು ಕೆಲ ವಿಡಿಯೋ ಬ್ಲೂಪರ್ಸ್ ಕ್ಲಿಪ್‌ಗಳನ್ನ ನಿಮಗಾಗಿ ತಂದಿದ್ದೇದೆ. ನೋಡಿ ಸಖತ್ ಎಂಜಾಯ್ ಮಾಡಿ.