ಕಾಶ್ಮೀರ್‌ ಫೈಲ್ಸ್‌ಗಾಗಿ ಜೇಮ್ಸ್‌ ತೆರವು: ಗೃಹ ಸಚಿವ ಜ್ಞಾನೇಂದ್ರ ಹೇಳಿದ್ದಿಷ್ಟು

ಕಾಶ್ಮೀರ್‌ ಫೈಲ್ಸ್‌ಗಾಗಿ ಜೇಮ್ಸ್‌ ತೆರವು: ಗೃಹ ಸಚಿವ ಜ್ಞಾನೇಂದ್ರ ಹೇಳಿದ್ದಿಷ್ಟು

Published : Mar 23, 2022, 12:45 PM IST

*  ಜನರ ಮನಸ್ಸನ್ನ ಕೆಡಿಸುವಂತ ಪ್ರಯತ್ನವನ್ನ ಯಾರೂ ಮಾಡಬಾರದು
*  ಥಿಯೇಟರ್‌ನಿಂದ ಜೇಮ್ಸ್‌ ತೆರವಿಗೆ ಯಾರೂ ಹೇಳಿಲ್ಲ
*  ಜೇಮ್ಸ್‌ ಚಿತ್ರಕ್ಕೆ ಆರ್‌ಆರ್‌ಆರ್‌ ಚಿತ್ರ ಕಂಟವಾಗುತ್ತಾ?

ಬೆಂಗಳೂರು(ಮಾ.23):  ಜೇಮ್ಸ್‌ ಚಿತ್ರವನ್ನ ಯಾವ ಚಿತ್ರಮಂದಿರದಲ್ಲೂ ತೆಗೆದಿಲ್ಲ, ಜೇಮ್ಸ್‌ ತೆರವು ವಿಚಾರವಲ್ಲ ಸುಳ್ಳು ಕೇವಲ ಊಹಾಪೋಹಗಳು, ಜನರ ಮನಸ್ಸನ್ನ ಕೆಡಿಸುವಂತ ಪ್ರಯತ್ನವನ್ನ ಯಾರೂ ಮಾಡಬಾರದು. ಥಿಯೇಟರ್‌ನಿಂದ ಜೇಮ್ಸ್‌ ತೆರವಿಗೆ ಯಾರೂ ಹೇಳಿಲ್ಲ. ಜೇಮ್ಸ್‌ ಚಿತ್ರವೇ ಬೇರೆ ಕಾಶ್ಮೀರ್‌ ಫೈಲ್ಸ್‌ ಚಿತ್ರವೇ ಬೇರೆಯಾಗಿದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಜೇಮ್ಸ್‌ ಚಿತ್ರಕ್ಕೆ ಆರ್‌ಆರ್‌ಆರ್‌ ಚಿತ್ರ ಕಂಟವಾಗುತ್ತಾ ಎಂಬ ಪ್ರಶ್ನೆಯೊಂದು ಉದ್ಭವವಾಗಿದೆ. ಇದೇ ಶುಕ್ರವಾರ ಆರ್‌ಆರ್‌ಆರ್‌ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. 

'ಕಾಶ್ಮೀರ್‌ ಫೈಲ್ಸ್‌ಗಾಗಿ ಜೇಮ್ಸ್‌ ಎತ್ತಂಗಡಿ: ಥಿಯೇಟರ್‌ ಮಾಲೀಕರಿಗೆ ಬಿಜೆಪಿಗರಿಂದಲೇ ಒತ್ತಡ'

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!