
ಹಣದಾಸೆಗೆ ಹೆಣ್ಣು-ಹೆಣ ಕಥೆ ಹೆಣೆದ ಸುಜಾತ ಭಟ್‌ನ ಸುಳ್ಳು ಬಯಲಾಗಿದೆ.
ಹಣದಾಸೆಗೆ ಹೆಣ್ಣು-ಹೆಣ ಕಥೆ ಹೆಣೆದ ಸುಜಾತ ಭಟ್‌ನ ಸುಳ್ಳು ಬಯಲಾಗಿದೆ. ಅನನ್ಯಾ ಭಟ್ ಎಂದು ತೋರಿಸಿದ ಫೋಟೋ ವಸಂತಿ ಎಂಬ ಮಹಿಳೆಯದ್ದೆಂದು ಆಕೆಯ ಸಹೋದರ ದೃಢಪಡಿಸಿದ್ದಾರೆ. ಮುಸುಕುಧಾರಿಯ ಸ್ನೇಹಿತ ಬಿಚ್ಚಿಟ್ಟ ಸತ್ಯಗಳು ಸರ್ಕಾರಕ್ಕೂ ತಲೆನೋವಾಗಿದ್ದು, ಧರ್ಮಸ್ಥಳ ಪ್ರಕರಣದಲ್ಲಿ ವಿದೇಶಿ ಹಣದ ಆರೋಪಗಳು ಕೂಡ ಉದ್ಭವಿಸಿವೆ.