ವಿರಾಟ್ ಕೊಹ್ಲಿ To ಯುರೋ ಫುಟ್ಬಾಲ್: ಕ್ರೀಡಾ ಜಗತ್ತಿನ ಸಂಪೂರ್ಣ ಮಾಹಿತಿ!

Jun 12, 2019, 6:13 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ರಾರಾಜಿಸುತ್ತಿದ್ದರೆ, ಅತ್ತ ಯೂರೋ ಫುಟ್ಬಾಲ್ ಟೂರ್ನಿಗೆ ಬೆಲ್ಜಿಯಂ ಅರ್ಹತೆ ಪಡೆದುಕೊಂಡಿದೆ. ಇನ್ನು ಪ್ಯಾರಿಸ್ ಸೈಂಟ್-ಜರ್ಮನಿ ಫುಟ್ಬಾಲ್ ಕ್ಲಬ್ ಮಥೈಸ್ ಡೆ ಲೈಟ್ ತಂಡಕ್ಕೆ ಸೇರಿಸಿಕೊಳ್ಳೋ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಬೀಳಲಿದೆ. ಈ ರೀತಿ ಕ್ರೀಡಾ ಜಗತ್ತಿನ ಚುಟುಕು ಮಾಹಿತಿ ಇಲ್ಲಿದೆ.