ರೋಜರ್ ಫೆಡರರ್ ಬಗೆಗೆ ನಿಮಗೆ ಗೊತ್ತಿರದ 5 ಸಂಗತಿಗಳಿವು

Published : Aug 09, 2019, 01:35 PM IST

ಟೆನಿಸ್ ದಿಗ್ಗಜ ರೋಜರ್ ಫೆಡರರ್ 08/08ರಂದು 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್. ಕಾಂ ರೋಜರ್ ಫೆಡರರ್ ಬಗೆಗಿನ 5 ಕುತೂಹಲಕಾರಿ ಅಂಶಗಳನ್ನು ಮುಂದಿಡುತ್ತಿದೆ.  

  • ರೋಜರ್ ಫೆಡರರ್ 14 ವರ್ಷದವರೆಗೂ ಶುದ್ಧ ಸಸ್ಯಹಾರಿಯಾಗಿದ್ದರು. ಆ ಬಳಿಕ ಮಾಂಸಹಾರದತ್ತ ಒಲವು ತೋರಿಸಿದರು. ಈಗಂತೂ ಹೊಟ್ಟೆ ತುಂಬಿಸಿಕೊಳ್ಳಲು ಎಲ್ಲವನ್ನು ತಿನ್ನುತ್ತಾರೆ. 
  • ರೋಜರ್ ಫೆಡರರ್ ಎರಡು ಜತೆ ಅವಳಿ ಮಕ್ಕಳ ತಂದೆ. 2009ರಲ್ಲಿ ಫೆಡರರ್ ಮಾಜಿ ಟೆನಿಸ್ ಆಟಗಾರ್ತಿ ಮಿರ್ಕಾ ವಾವ್ರಿನೆಕ್ ಅವರನ್ನು ವಿವಾಹವಾಗಿದ್ದರು. ಫೆಡರರ್ 2 ಅವಳಿ ಹೆಣ್ಣು ಮಕ್ಕಳಾದ ಮೈಲಾ ರೋಸ್ ಮತ್ತು ಚಾರ್ಲ್ನೆ ಹಾಗೂ 2 ಅವಳಿ ಗಂಡು ಮಕ್ಕಳಾದ ಲಿಯೋ ಮತ್ತು ಲೆನಾರ್ಟ್ ತಂದೆಯಾಗಿದ್ದಾರೆ.
  • 2007ರಲ್ಲಿ ಸ್ವಿಸ್ ಸ್ಟ್ಯಾಂಪ್ ಸೇರಿದ ಸ್ವಿಟ್ಜರ್’ಲ್ಯಾಂಡ್’ನ ಮೊದಲ ಜೀವಂತ ವ್ಯಕ್ತಿ ಎನ್ನುವ ಗೌರವಕ್ಕೆ ಭಾಜನರಾಗಿದ್ದರು. ಫೆಡರರ್ ವಿಂಬಲ್ಡನ್ ಪ್ರಶಸ್ತಿ ಕೈನಲ್ಲಿ ಹಿಡಿದುಕೊಂಡಿರುವ ಚಿತ್ರ ಸ್ಯ್ಟಾಂಪ್’ನಲ್ಲಿತ್ತು.
  • 2003ರಲ್ಲಿ ಫೆಡರರ್ ಮೊದಲ ವಿಂಬಲ್ಡನ್ ಪ್ರಶಸ್ತಿ ಜಯಿಸಿದಾಗ, ’ಜೂಲಿಟ್ಟೇ’ ಎನ್ನುವ ಹಸುವನ್ನು ಉಡುಗೊರೆ ರೂಪದಲ್ಲಿ ನೀಡಲಾಗಿತ್ತು.
  • 20 ಗ್ರ್ಯಾಂಡ್ ಸ್ಲಾಂ ಒಡೆಯ ಫೆಡರರ್ ಜಗತ್ತು ಕಂಡ ಅತ್ಯದ್ಭುತ ಟೆನಿಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. 

01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
03:5611 ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ: ಮೋದಿ ಸರ್ಕಾರ ಮಾಡಿದ್ದೇನು?
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
03:25ಹಲವು ಅಪರೂಪದ ವಿಶೇಷಗಳಿಗೆ ಸಾಕ್ಷಿಯಾಗ್ತಿದೆ ಈ ಬಾರಿಯ ಏಷ್ಯಾಕಪ್!
03:26ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ!