ವಿಚಿತ್ರವಾಗಿ ಸೆಲಿಬ್ರೇಟ್ ಮಾಡಿ ಜೈಲು ಸೇರಿದ ಫ್ಯಾನ್ಸ್..!

May 27, 2019, 6:55 PM IST

ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನವನ್ನು ಆಘಾತಕಾರಿ ರೀತಿಯಲ್ಲಿ ಆಫ್ಘಾನಿಸ್ತಾನ ತಂಡ ಸೋಲಿಸಿದೆ. ಈ ಗೆಲುವನ್ನು ವಿಚಿತ್ರವಾಗಿ ಆಚರಿಸಲು ಹೋಗಿ ಆಫ್ಘನ್ ಕ್ರಿಕೆಟ್ ಅಭಿಮಾನಿಗಳು ಜೈಲು ಸೇರಿದ್ದಾರೆ. ಅಷ್ಟಕ್ಕೂ ಯಾಕೆ ಹೀಗೆ, ನೀವೇ ನೋಡಿ...