ವಿಶ್ವಕಪ್’ನಲ್ಲಿ ಪಾಕಿಸ್ತಾನ ಪರ ಆಡಲು ಧೋನಿಗೆ ಮನವಿ..!

May 27, 2019, 6:33 PM IST

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಆಡಲು ರೆಡಿಯಾಗಿದ್ದಾರೆ. ಆದರೆ ಧೋನಿ ಪಾಕಿಸ್ತಾನ ಪರ ವಿಶ್ವಕಪ್ ಆಡಲು ಮನವಿಯೊಂದು ಕೇಳಿ ಬಂದಿದೆ. ಅರೇ ಇದೇನಿದು ಹೊಸ ಸುದ್ದಿ ಅಂತೀರಾ, ಇಲ್ಲಿದೆ ನೋಡಿ ಈ ಬಗೆಗಿನ ಸಂಪೂರ್ಣ ಮಾಹಿತಿ..