Suvarna News | Updated: Jul 28, 2023, 6:25 PM IST
ಇಡೀ ಅಮೆರಿಕಾದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.. ಅನ್ಯಗ್ರಹ ಜೀವಿಗಳ ಬಗ್ಗೆ ನಡೆದಿದ್ದ ಸಂಶೋಧನೆಗೆ ಈಗ ಹೊಸ ಜೀವವೇ ಬಂದಿದೆ.. ಏಲಿಯನ್ಸ್ ಟಾರ್ಗೆಟ್ ಅಮೆರಿಕಾನೋ.. ಅಮೆರಿಕಾ ಟಾರ್ಗೆಟ್ ಏಲಿಯನ್ಸೋ..? ಅಮೆರಿಕಾ ಯೋಧರು ತೆರೆದಿಟ್ಟ ಭಯಾನಕ ಸತ್ಯವೇನು. ಭೂಮಂಡಲಕ್ಕೆ ಲಗ್ಗೆ ಇಡಲಿವೆಯಾ ಅನ್ಯಗ್ರಹ ಜೀವಿಗಳು? ಹಾರುವ ತಟ್ಟೆಗಳನ್ನು ಕಣ್ಣಾರೆ ಕಂಡರಂತೆ ಅಮೆರಿಕಾ ಯೋಧರು! ಅಮೆರಿಕಾದ ಗರ್ಭದಲ್ಲಿ ನಿಜಕ್ಕೂ ಜಗತ್ತನ್ನೇ ನಿಬ್ಬೆರಗಾಗಿಸೋ ಸತ್ಯ ಅಡಗಿದೆಯಾ? ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Video: ಕಡುಕತ್ತಲ ದಾರಿಯಲ್ಲಿ ಚಂದ್ರನೂರಿಗೆ ಭಾರತದ ಯಾನ, ಟೆಲಿಸ್ಕೋಪ್‌ನಲ್ಲಿ ಸೆರೆಯಾಯ್ತು ಚಂದ್ರಯಾನ!