ಯೋಗರಾಜ್ ಭಟ್ಟರ 'ಗರಡಿ' ಯಲ್ಲಿ ಕೌರವ ಬಿ ಸಿ ಪಾಟೀಲ್ ಜಂಗಿಕುಸ್ತಿ..!

ಯೋಗರಾಜ್ ಭಟ್ಟರ 'ಗರಡಿ' ಯಲ್ಲಿ ಕೌರವ ಬಿ ಸಿ ಪಾಟೀಲ್ ಜಂಗಿಕುಸ್ತಿ..!

Published : May 02, 2022, 04:53 PM ISTUpdated : May 02, 2022, 05:07 PM IST

ಯೋಗರಾಜ ಭಟ್‌ (Yogaraj Bhat)ನಿರ್ದೇಶನದ ಹೊಸ ಸಿನಿಮಾ ‘ಗರಡಿ’(Gradi) ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರಸ್ತುತ ಬೆಂಗಳೂರು ಸಮೀಪ ಚಿಕ್ಕಜಾಲದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕುಸ್ತಿ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಬಿರು ಬಿಸಿಲಿನಲ್ಲಿ ನಾಯಕ ಮತ್ತು ವಿಲನ್‌ ಮಧ್ಯ ಕುಸ್ತಿ ಹೋರಾಟವನ್ನು ಬಿ.ಸಿ. ಪಾಟೀಲ್‌, ರವಿಶಂಕರ್‌ ವೀಕ್ಷಿಸುತ್ತಿರುವ ದೃಶ್ಯವನ್ನು ಭಟ್ರು ಚಿತ್ರೀಕರಿಸಿಕೊಂಡರು. 

‘ಇದೊಂದು ಬಡವನ ಕತೆ. ಅತಿ ಸಾಮಾನ್ಯನ ಕತೆ. ಗರಡಿಯಲ್ಲಿ ಅಡುಗೆ ಮಾಡಿಕೊಂಡಿದ್ದ ಹುಡುಗನ ಕತೆ. ನನಗೆ ಏಕಲವ್ಯನ ಪಾತ್ರ ತುಂಬಾ ಇಷ್ಟ. ಎಲ್ಲೋ ಸೈಡಲ್ಲಿ ನಿಂತುಕೊಂಡು ಯಾರಿಗೂ ಹೇಳದೆ ತನಗೆ ಬೇಕಾದ್ದು ಕಲಿಯುವ ಏಕಲವ್ಯನಂತಹ ಪಾತ್ರದ ಕತೆ. ಆ ಹುಡುಗನನ್ನು ಗರಡಿಯಿಂದ ಆಚೆ ಹಾಕಿದ ಮೇಲೆ ಏನಾಗುತ್ತದೆ ಅನ್ನುವ ಕತೆ ಬರೆದಿದ್ದೇನೆ. ನಾನು ಖುಷಿ ಖುಷಿಯಾಗಿ ಬರೆದುಕೊಂಡ ಕೆಲವು ಸಿನಿಮಾಗಳಲ್ಲಿ ಇದೂ ಒಂದು. ಬಹಳ ಹಿಂದೆ ಗರಡಿ ಊರ ಕಾಯುವ ಸ್ಥಳವಾಗಿತ್ತು. ಈಗ ಗರಡಿ ಕಾಣೆಯಾಗಿದೆ. ಆ ಒಂದು ಗರಡಿಯ ಕುಸ್ತಿ ಪರಂಪರೆಯನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ’ ಎಂದು ಯೋಗರಾಜ್ ಭಟ್ಟರು ಹೇಳಿದರು. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?