ಹುಚ್ಚ ಹೇಳ್ತಿದ್ದ ಸಾಲು ಭಟ್ಟರ ಹಾಡಿಗೆ ಸ್ಪೂರ್ತಿ; 'ಮನದ ಕಡಲಿ'ನ ಹಾಡು ಈಗ ವೈರಲ್!

ಹುಚ್ಚ ಹೇಳ್ತಿದ್ದ ಸಾಲು ಭಟ್ಟರ ಹಾಡಿಗೆ ಸ್ಪೂರ್ತಿ; 'ಮನದ ಕಡಲಿ'ನ ಹಾಡು ಈಗ ವೈರಲ್!

Published : Jan 10, 2025, 06:10 PM IST

ಯೋಗರಾಜ್ ಭಟ್ ನಿರ್ದೇಶನದ , ಈ ಕೃಷ್ಣಪ್ಪ ನಿರ್ಮಾಣದ 'ಮನದ ಕಡಲು' ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಸೃಷ್ಟಿಸ್ತಾ ಇದೆ. ಈ ಹಿಂದೆ ರಿಲೀಸ್ ಆದ 'ಹೂ ದುಂಬಿಯ ಕಥೆ' ಸಾಂಗ್ ಎಲ್ಲರ ಮನಸು ಗೆದ್ದಿದೆ. ಇದೀಗ ಚಿತ್ರದ ಮತ್ತೊಂದು ಸಾಂಗ್​ ಹೊರಬಂದಿದ್ದು ಎಲ್ಲೆಡೆ ಸೌಂಡ್ ಮಾಡ್ತಾ ಇದೆ.
 

'ಮುಂಗಾರುಮಳೆ' ಸೃಷ್ಟಿಸಿದ ನಿರ್ಮಾಪಕ-ನಿರ್ದೇಶಕರ ಜೋಡಿ  ಈಗ ಮನದ ಕಡಲನ್ನ (Manada Kadalu) ಕನ್ನಡಿಗರ ಎದುರು ತರ್ತಾ ಇದೆ. ಯೋಗರಾಜ್ ಭಟ್ಟರ (Yogaraj Bhat) ಸಿನಿಮಾ ಅಂದ ಮೇಲೆ ಹಾಡುಗಳ ಹಬ್ಬದ ಇದ್ದೇ ಇರುತ್ತೆ. ಈ ಹಿಂದೆ ಮೆಲೋಡಿ ಸಾಂಗ್​ನ ರಿಲೀಸ್ ಮಾಡಿ ಮೋಡಿ 'ಮನದ ಕಡಲು' ತಂಡ ಈಗ ಚಿತ್ರದ ಇನ್ನೊಂದು ಡಿಫ್ರೆಂಟ್​​ನ ಸಾಂಗ್ ನ  ಪ್ರೇಕ್ಷಕರ ಮುಂದೆ ತಂದಿದೆ.

ಯೋಗರಾಜ್ ಭಟ್ ನಿರ್ದೇಶನದ , ಈ ಕೃಷ್ಣಪ್ಪ ನಿರ್ಮಾಣದ 'ಮನದ ಕಡಲು' ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಸೃಷ್ಟಿಸ್ತಾ ಇದೆ. ಈ ಹಿಂದೆ ರಿಲೀಸ್ ಆದ 'ಹೂ ದುಂಬಿಯ ಕಥೆ' ಸಾಂಗ್ ಎಲ್ಲರ ಮನಸು ಗೆದ್ದಿದೆ. ಇದೀಗ ಚಿತ್ರದ ಮತ್ತೊಂದು ಸಾಂಗ್​ ಹೊರಬಂದಿದ್ದು ಎಲ್ಲೆಡೆ ಸೌಂಡ್ ಮಾಡ್ತಾ ಇದೆ.

ಯೋಗರಾಜ್ ಭಟ್ ಅವರೇ ಬರೆದಿರುವ ಈ ಹಾಡನ್ನ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಂಜಿತ್ ಹಗ್ಡೆ ಹಾಗೂ ಪ್ರಾರ್ಥನಾ ಹಾಡಿದ್ದಾರೆ. ಈ ಹಾಡಿನ ಅರ್ಥ ಏನು ಅಂತ ತಲೆಕೆಡಿಸಿಕೊಂಡಿದ್ರೆ, ಅದನ್ನ ಖುದ್ದು ಯೋಗರಾಜ್ ಭಟ್ಟರೇ ಹೇಳ್ತಾರೆ ಕೇಳಿ.

ಈ ಹಾಡಿಗೆ ಸುಮುಖ, ಅಂಜಲಿ, ರಂಗಾಯಣ ರಘು ಹೆಜ್ಜೆ ಹಾಕಿದ್ದು ಕಾಡು ಮನುಷ್ಯರ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿಯಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ. ಈ ಹಾಡನ್ನ ಈ ದಶಕದ ಅತ್ಯಂತ ಅರ್ಥಪೂರ್ಣ ಹಾಡು ಅಂತ ಕರೆದಿದ್ದಾರೆ ಭಟ್ರು. ಸೋ ಕೇಳ್ತಾ ಏನಾದ್ರೂ ಅರ್ಥ ಆಗುತ್ತಾ ನೀವೂ ಒಮ್ಮೆ ಟ್ರೈ ಮಾಡಿ ನೋಡಿ.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more