ಸದ್ದಿಲ್ಲದೆ ದಾಖಲೆ ಮೇಲೆ ದಾಖಲೆ ಸೃಷ್ಟಿಸುತ್ತಿರೋ ನಟ ಯಶ್!

Jun 2, 2021, 4:52 PM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಿ ನಾಲ್ಕು ತಿಂಗಳಲ್ಲಿ ಭರ್ಜರಿ ದಾಖಲೆ ಮಾಡಿದೆ. ಇದೀಗ ಮತ್ತೊಂದು ದಾಖಲೆ ಲಿಸ್ಟ್‌ ಮುಟ್ಟಿದೆ. ಅದುವೇ ಅತಿ ಹೆಚ್ಚು ಕಾಮೆಂಟ್ ಪಡೆದಿರುವ ಭಾರತೀಯ ಸಿನಿಮಾ ಎಂದು. ಈ ವಿಡಿಯೋದಲ್ಲಿದೆ ಸಂಪೂರ್ಣ ಮಾಹಿತಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment