ಯಾಮಿ ಗೌತಮ್ ಕನ್ನಡಕ್ಕೆ ಬರೋದಾದ್ರೆ ಈ ಮೂವರು ಸ್ಟಾರ್ ಗಳೇ ಬೇಕಂತೆ!

Mar 6, 2019, 4:54 PM IST

ಉರಿ ಸಿನಿಮಾ ಖ್ಯಾತಿಯ ಯಾಮಿ ಗೌತಮ್ ಈಗ ಸಿಕ್ಕಾಪಟ್ಟೆ ಬೇಡಿಕೆ ನಟಿ. ಬಾಲಿವುಡ್ ಬೆಡಗಿ ಈಗ ಕನ್ನಡಕ್ಕೆ ಬರಲು ತಯಾರಾಗಿದ್ದಾರಂತೆ. ಈ ಮೂವರು ನಟರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಖಂಡಿತ ಬರುತ್ತೇನೆ ಎಂದಿದ್ದಾರೆ. ಹಾಗಾದ್ರೆ ಯಾರು ಆ ಮೂವರು ನಟರು..? ಸ್ವತಃ ಯಾಮಿ ಗೌತಮ್ ಸುವರ್ಣ ನ್ಯೂಸ್ ಗೆ ಕೊಟ್ಟ ಸಂದರ್ಶನದಲ್ಲಿ ಅದನ್ನು ಹೇಳಿದ್ದಾರೆ. ನೀವೇ ಕೇಳಿ.