ನಟ ಉಪೇಂದ್ರ ಮಕ್ಕಳು ಬಗ್ಗೆ ಕೇಳುತ್ತಿರುವ ಈ ವಿಚಾರ ನಿಜಾನಾ?

Aug 16, 2020, 5:32 PM IST

ಸ್ಯಾಂಡಲ್‌ವುಡ್ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಮಕ್ಕಳ ಬಗ್ಗೆ ಗಾಂಧಿ ನಗರದಲ್ಲೊಂದು ಸುದ್ದಿ ಹರಿದಾಡುತ್ತಿದೆ. ಏನಪ್ಪಾ ಅಂದ್ರೆ ಆಯುಷ್ ಮತ್ತು ಐಶ್ವರ್ಯ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂದು. ಇದರ ಬಗ್ಗೆ ಅವರ ಮಕ್ಕಳು ಏನು ಹೇಳುತ್ತಾರೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment