ಸುದೀಪ್ 'ಫ್ಯಾಂಟಮ್' ಚಿತ್ರದ ಟೈಟಲ್‌ ವಿಕ್ರಾಂತ್ ರೋಣ ಆಗಿ ಬದಲಾಯಿಸಿದ್ದು ಯಾಕೆ?

Jul 9, 2021, 4:22 PM IST

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಟೈಟಲ್‌ನಿಂದ ಹಿಡಿದು ಟೀಸರ್‌ವರೆಗೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಮೊದಲ ಫ್ಯಾಂಟಮ್‌ ಅಂತಿದ್ದ ಟೈಟಲ್‌ನ 'ವಿಕ್ರಾಂತ್ ರೋಣ' ಆಗಿ ಬದಲಾಯಿಸಲು ಕಾರಣವೇನು? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment