ಸದ್ಯ ಬೇಲ್ ಮೇಲೆ ಜೈಲ್ ಹೊರಗಿರುವ ದರ್ಶನ್‌ ಮುಂದಿನ ಕಥೆ ಏನು? ವಿಡಿಯೋದಲ್ಲೇನೋ ಇದೆ ನೋಡಿ!

ಸದ್ಯ ಬೇಲ್ ಮೇಲೆ ಜೈಲ್ ಹೊರಗಿರುವ ದರ್ಶನ್‌ ಮುಂದಿನ ಕಥೆ ಏನು? ವಿಡಿಯೋದಲ್ಲೇನೋ ಇದೆ ನೋಡಿ!

Published : Dec 02, 2024, 12:39 PM ISTUpdated : Dec 02, 2024, 12:44 PM IST

ಕಳೆದ ವರ್ಷದ ಕೊನೆಗೆ ದರ್ಶನ್ ನಟನೆಯ ಕಾಟೇರ ಸಿನಿಮಾ ತೆರೆಗೆ ಬಂದಿತ್ತು. ಕನ್ನಡ ಸಿನಿರಂಗದಲ್ಲೇ ಅತಿದೊಡ್ಡ ಯಶಸ್ಸು ಕಂಡ ಕಾಟೇರ ದರ್ಶನ್​ ಪಾಲಿಗೆ ವರ್ಷಾರಂಭದಲ್ಲೇ ಗೆಲುವಿನ ಸಿಹಿಯನ್ನ ನೀಡಿತ್ತು. ಆದ್ರೆ ಖುಷಿಯಿಂದ ವರ್ಷಾರಂಭ ಮಾಡಿದ ದರ್ಶನ್​ಗೆ...

ಕಳೆದ ವರ್ಷದ ಕೊನೆಗೆ ದರ್ಶನ್ ನಟನೆಯ ಕಾಟೇರ ಸಿನಿಮಾ ತೆರೆಗೆ ಬಂದಿತ್ತು. ಕನ್ನಡ ಸಿನಿರಂಗದಲ್ಲೇ ಅತಿದೊಡ್ಡ ಯಶಸ್ಸು ಕಂಡ ಕಾಟೇರ ದರ್ಶನ್​ ಪಾಲಿಗೆ ವರ್ಷಾರಂಭದಲ್ಲೇ ಗೆಲುವಿನ ಸಿಹಿಯನ್ನ ನೀಡಿತ್ತು. ಆದ್ರೆ ಖುಷಿಯಿಂದ ವರ್ಷಾರಂಭ ಮಾಡಿದ ದರ್ಶನ್​ಗೆ ಆ ಬಳಿಕ ಬೆನ್ನು ಬಿದ್ದಿದ್ದೆಲ್ಲಾ ಬರೀ ವಿವಾದಗಳೇ. ಅದ್ರಲ್ಲೂ ವರ್ಷಾಂತ್ಯದ ವೇಳೆ ದರ್ಶನ್​ ಜೈಲಿನಲ್ಲಿ ಕೊಳೆಯುವ ಸ್ಥಿತಿ ಬಂದಿದೆ. 2024ರಲ್ಲಿ ಶುಭಾರಂಭ ಮಾಡಿದ್ದ ದಾಸನಿಗೆ ವರ್ಷಾಂತ್ಯದ ಹೊತ್ತಿಗೆ ವೃತ್ತಿ ಬದುಕೇ ಅಂತ್ಯವಾಗುವಂತೆ ಆಗಿದೆ.

ಕಳೆದ ಜೂನ್​ನಲ್ಲಿ ದರ್ಶನ್ ಮರ್ಡರ್ ಕೇಸ್​​ನಲ್ಲಿ ಅರೆಸ್ಟ್ ಆದ್ರು. ಗೆಳತಿ ಪವಿತ್ರಾಗೆ ಅಶ್ಲೀಲ ಮೆಸೆಜ್ ಮಾಡ್ತಿದ್ದ ರೇಣುಕಾಸ್ವಾಮಿಯನ್ನ ಹೆದರಿಸೋಕೆ ಹೋಗಿ ಪ್ರಾಣವನ್ನೇ ತೆಗೆದಿದ್ದ ದರ್ಶನ್, ಈ ಕೇಸ್ ಮುಚ್ಚಿಹಾಕೋಕೆ ಮೂವರನ್ನ ಹಣ ಕೊಟ್ಟು ಸರೆಂಡರ್ ಮಾಡಿಸಿದ್ರು. ಆದ್ರೆ ಖಾಕಿಪಡೆ ಇದರ ಹಿಂದಿನ ಅಸಲೀಯತ್ತನ್ನ ಹೊರತೆಗೆದು ದರ್ಶನ್​ನ ಬಂಧಿಸಿ ಜೈಲಿಗಟ್ಟಿತ್ತು.

ಸದ್ಯ ಮೆಡಿಕಲ್ ಬೇಲ್ ಮೇಲೆ ಆಸ್ಪತ್ರೆಯಲ್ಲಿರೋ ದಾಸ ಇನ್ನೆರಡು ವಾರದಲ್ಲಿ ಜೈಲಿಗೆ ಮರಳಬೇಕಿದೆ. ಒಟ್ಟಾರೆ ಖುಷಿ ಖುಷಿಯಿಂದ ವರ್ಷಾರಂಭ ಮಾಡಿದ್ದ ದರ್ಶನ್​ಗೆ ವರ್ಷಾಂತ್ಯ ಮಾತ್ರ ದುರಂತಮಯವಾಗಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?