Exclusive Making: ರಕ್ಕಮ್ಮನ ಹಾಡಿಗೆ ಜಾಕ್ವೆಲಿನ್  ಡಾನ್ಸ್ ಪ್ರಾಕ್ಟೀಸ್ ಹೇಗಿತ್ತು ಗೊತ್ತಾ?

Exclusive Making: ರಕ್ಕಮ್ಮನ ಹಾಡಿಗೆ ಜಾಕ್ವೆಲಿನ್ ಡಾನ್ಸ್ ಪ್ರಾಕ್ಟೀಸ್ ಹೇಗಿತ್ತು ಗೊತ್ತಾ?

Published : Jun 02, 2022, 11:38 AM ISTUpdated : Jun 02, 2022, 11:48 AM IST

ಇತ್ತೀಚೆಗಷ್ಟೇ ರಿಲೀಸ್ ಆಗಿರೋ `ರಾ ರಾ ರಕ್ಕಮ್ಮಾ’ ಸಾಂಗ್ ಹತ್ತಿರತ್ತಿರ ಒಂದು ಕೋಟಿ ಜನ ನೋಡಿದ್ದಾರೆ. ಸಿನಿರಸಿಕರಿಗೆ ಮೋಡಿ ಮಾಡುತ್ತಿದೆ ಈ ರಕ್ಕಮ್ಮಾ ಹಾಡು. ರಕ್ಕಮ್ಮನ  ಫೀವರ್ ಜೋರಾಗಿದ್ದು, ಈ ಹಾಡಿಗೆ ಸ್ಯಾಂಡಲ್‌ವುಡ್ ಸಲೆಬ್ರೆಟಿಸ್ ಹೆಜ್ಜೆ ಹಾಕಿದ್ದಾರೆ.

ಇತ್ತೀಚೆಗಷ್ಟೇ ರಿಲೀಸ್ ಆಗಿರೋ `ರಾ ರಾ ರಕ್ಕಮ್ಮಾ’ ಸಾಂಗ್ ಹತ್ತಿರತ್ತಿರ ಒಂದು ಕೋಟಿ ಜನ ನೋಡಿದ್ದಾರೆ. ಸಿನಿರಸಿಕರಿಗೆ ಮೋಡಿ ಮಾಡುತ್ತಿದೆ ಈ ರಕ್ಕಮ್ಮಾ ಹಾಡು. ರಕ್ಕಮ್ಮನ  ಫೀವರ್ ಜೋರಾಗಿದ್ದು, ಈ ಹಾಡಿಗೆ ಸ್ಯಾಂಡಲ್‌ವುಡ್ ಸಲೆಬ್ರೆಟಿಸ್ ಹೆಜ್ಜೆ ಹಾಕಿದ್ದಾರೆ. ಇದೀಗ ರಕ್ಕಮ್ಮಾ ಜಾಕ್ವೆಲಿನ್ ಈ ಹಾಡಿಗೆ ಡಾನ್ಸ್ ಸ್ಟೆಪ್ಸ್ ಹೇಗೆ ಪ್ರಾಕ್ಟೀಸ್ ಮಾಡಿದ್ರು ಅನ್ನೋದನ್ನ ನೀವೆ ನೋಡಿ.

ಗಡಂಗ್ ರಕ್ಕಮ್ಮ ಹಾಡಿಗೆ ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಸಾಹಿತ್ಯ ಬರೆದಿದ್ದಾರೆ. ಜಾನಿ ಮಾಸ್ಟರ್ ಕೊರಿಯಾಗ್ರಫಿ ಮಾಡಿದ್ದಾರೆ.ಈ ಹಾಡಿನ ಮೂಲಕ ಸಂಗೀತ ನಿರ್ದೇಶಕ ಬಿ.ಅಜನೀಶ್ ಲೋಕನಾಥ್ ಸೈ ಎನಿಸಿಕೊಂಡಿದ್ದಾರೆ. ನಕಾಶ್ ಆಶಿಸ್ ಮತ್ತು ಸುನಿಧಿ ಚೌಹಾಣ್ ಗಡಂಗ್ ರಕ್ಕಮ್ಮ ಹಾಡು ಹಾಡಿದ್ದಾರೆ. ಇಷ್ಟು ಜನರ ಕಾಂಬಿನೇಷನ್‌ನಲ್ಲಿ ಬಂದ ಈ ಹಾಡು ಈಗ ಹಿಟ್ ಲಿಸ್ಟ್ ಸೇರಿಬಿಟ್ಟಿದೆ.ವಿಕ್ರಾಂತ್ ರೋಣ' ಸಿನಿಮಾ ಜುಲೈ 28ರಂದು ತೆರೆಗೆ ಬರಲಿದೆ.  ವಿಕ್ರಾಂತ್ ರೋಣ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್‌ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಜೊತೆಗೆ ಇದು 3D ತಂತ್ರಜ್ಞಾನದಲ್ಲಿ ತೆರೆಗೆ ಬರುತ್ತಾ ಇರಿವು ಕೂಡ ಮತ್ತೊಂದು ವಿಶೇಷ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?