ಬಂಡೀಪುರ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ತಲೈವಾ ವಾಪಸ್ ಹೋಗಿದ್ದೇಕೆ?

Jan 31, 2020, 5:16 PM IST

ಸೂಪರ್ ಸ್ಟಾರ್ ರಜನಿಕಾಂತ್  ತಮ್ಮ ಚಿತ್ರದ ಶೂಟಿಂಗ್‌ಗಾಗಿ ಬಂಡೀಪುರಕ್ಕೆ ಆಗಮಿಸಿದ್ದರು.  Man V/s Wild ಚಿತ್ರೀಕರಣದ ಅರ್ಧದಲ್ಲೇ ಬಿಟ್ಟು ಚೆನ್ನೈಗೆ ವಾಪಸ್ಸಾಗಿದ್ದಾರೆ. ಅರೇ, ಏನಾಯ್ತು ತಲೈವಾಗೆ? ಏನಿದು ಸುದ್ಧಿ? ಇಲ್ಲಿದೆ ನೋಡಿ!