ದುಬೈನಲ್ಲಿ ವಿಕ್ರಾಂತ್ ರೋಣ ಕಹಳೆ! ಕೋಬ್ರಾಗಾಗಿ ಶ್ರೀನಿಧಿಗೆ ಸಿಕ್ಕ ಸಂಭಾವನೆ ಎಷ್ಟು?

ದುಬೈನಲ್ಲಿ ವಿಕ್ರಾಂತ್ ರೋಣ ಕಹಳೆ! ಕೋಬ್ರಾಗಾಗಿ ಶ್ರೀನಿಧಿಗೆ ಸಿಕ್ಕ ಸಂಭಾವನೆ ಎಷ್ಟು?

Published : Jul 15, 2022, 04:49 PM ISTUpdated : Jul 15, 2022, 05:35 PM IST

ಕೆಜಿಎಫ್ ಕ್ವೀನ್, ಶ್ರೀನಿಧಿ ಶೆಟ್ಟಿಗೆ 'ಕೆಜಿಎಫ್: ಚಾಪ್ಟರ್ 1' ಹಾಗೂ 'ಕೆಜಿಎಫ್: ಚಾಪ್ಟರ್ 2' ಸಿನಿಮಾಗಳು ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಂಟ್ಟಿವೆ. 6-7 ವರ್ಷ ಕೆಜಿಎಫ್‌ಗಾಗಿ ಸಮಯ ಕೊಟ್ಟಿದ್ದ ಶ್ರೀನಿಧಿಗೆ ಆ ಸಿನಿಮಾಗಳು ಅಷ್ಟೇ ದೊಡ್ಡ ಇಮೇಜ್ಅನ್ನ ತಂದುಕೊಟ್ಟಿವೆ. 

ಕೆಜಿಎಫ್ ಕ್ವೀನ್, ಶ್ರೀನಿಧಿ ಶೆಟ್ಟಿಗೆ 'ಕೆಜಿಎಫ್: ಚಾಪ್ಟರ್ 1' ಹಾಗೂ 'ಕೆಜಿಎಫ್: ಚಾಪ್ಟರ್ 2' ಸಿನಿಮಾಗಳು ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಂಟ್ಟಿವೆ. 6-7 ವರ್ಷ ಕೆಜಿಎಫ್‌ಗಾಗಿ ಸಮಯ ಕೊಟ್ಟಿದ್ದ ಶ್ರೀನಿಧಿಗೆ ಆ ಸಿನಿಮಾಗಳು ಅಷ್ಟೇ ದೊಡ್ಡ ಇಮೇಜ್ಅನ್ನ ತಂದುಕೊಟ್ಟಿವೆ. ಇದೀಗ ಶ್ರೀನಿಧಿ ಚಿಯಾನ್ ವಿಕ್ರಂ ನಟನೆಯ ಕೋಬ್ರಾ ಸಿನಿಮಾಗೆ ನಾಯಕಿ ಆಗಿದ್ದು, ಆ ಸಿನಿಮಾದಲ್ಲಿ ಶ್ರೀನಿಧಿಗೆ ಸಿಕ್ಕ ಸಂಭಾವನೆ ಬಗ್ಗೆ ಮಾಹಿತಿ ಹೊರ ಬಂದಿದೆ. ಕೆಜಿಎಫ್ ಚಾಪ್ಟರ್-2 ಚಿತ್ರಕ್ಕೆ ರೀನಾ ಪಾತ್ರ ಮಾಡಿದ್ದ ಶ್ರೀನಿಧಿ 3 ಕೋಟಿ ಸಂಭಾವನೆ ಪಡೆದಿದ್ರು. ಇದೀಗ ಕೋಬ್ರಾ ಸಿನಿಮಾಗೆ 6 ಕೋಟಿ ಅಂತ ಸುದ್ದಿ ಹೊರ ಬಿದ್ದಿದೆ. 

ದೇಶಾದ್ಯಂತ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಹಬ್ಬ ಶುರುವಾಗಿದೆ. ವಿದೇಶಗಳಲ್ಲು ವಿಕ್ರಾಂತ್ ರೋಣನಿಗಾಗಿ ಕಿಚ್ಚನ ಫ್ಯಾನ್ಸ್ ಕಾದಿದ್ದಾರೆ. ಇದೀಗ ದುಬೈನಲ್ಲೂ ವಿಕ್ರಾಂತ್ ರೋಣ ಸೌಂಡ್ ಶುರುವಾಗಿದೆ. ದುಬೈನ ಬುರ್ಜ್ ಕಲೀಫ ಮೇಲೆ ವಿಕ್ರಾಂತ್ ರೋಣ ಗ್ಲಿಮ್ಸ್ಅನ್ನ ರಿಲೀಸ್ ಮಾಡಿ ಕನ್ನಡದ ಕಹಳೆ ಊದಿದ್ದ ವಿಕ್ರಾಂತ್ ರೋಣ ಸಿನಿಮಾ ಇದೀಗ ದುಬೈ ಮೈನ್ಸ್ಟ್ರೀಮ್ ಪ್ರತಿಕೆಗಳಲ್ಲೂ ರಾರಾಜಿಸುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ವರ್ಲ್ಡ್ ವೈಡ್ ಬಿಡುಗಡೆ ಆಗುತ್ತಿದೆ. 

 

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?